HomePage_Banner
HomePage_Banner

ಮರೀಲು ಸಾಯಿಸದನ ನಿವಾಸಿ ಶಂಕರನಾರಾಯಣ ಭಟ್‌ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದರ್ಬೆ ಮರೀಲು ಸಾಯಿಸದನ ನಿವಾಸಿ ಶಂಕರನಾರಾಯಣ ಭಟ್‌ (69 ವ) ಇವರು ಅಲ್ಪಕಾಲದ ಅಸೌಖ್ಯದಿಂದ ಜೂ.28ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಕುರಿಯ ಸ.ಜಿ.ಪ್ರಾ ಶಾಲೆಯ ಮುಖ್ಯೋಪಾಧ್ಯಾಯಿನಿ ಲೀಲಾವತಿ, ಮಕ್ಕಳಾದ ಕೃಷ್ಣಕುಮಾರ್‌ , ಅಶ್ವಿನ್‌ ಕುಮಾರ್‌ ಮತ್ತು ವಿದ್ಯಾರವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.