HomePage_Banner
HomePage_Banner

ಬಿದ್ದು ಸಿಕ್ಕಿದ ಮೊಬೈಲ್ ವಾರಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಕಾಣಿಯೂರಿನ ಶಾಲಾ ಮಕ್ಕಳು

Puttur_Advt_NewsUnder_1
Puttur_Advt_NewsUnder_1

ಕಾಣಿಯೂರು : ಕಾಣಿಯೂರು ಶಾಲಾ ಮಕ್ಕಳಾದ ಲಿಖಿತ್ ಮರಕಡ ಮತ್ತು ಹರ್ಷನ್ ಕಂಪ ಎಂಬ ಇಬ್ಬರು ಮಕ್ಕಳಿಗೆ ಕಾಣಿಯೂರು ರಾಶಿ ಕಾಂಪ್ಲೆಕ್ಸ್ ಪಕ್ಕ 15 ಸಾವಿರ ಬೆಲೆ ಬಾಳುವ ಮೊಬೈಲ್ ಫೋನ್ ಮತ್ತು ಹಣ ಬಿದ್ದು ಸಿಕ್ಕಿದೆ.

ತಕ್ಷಣವೇ ಆ ಮಕ್ಕಳು ಕಾಣಿಯೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬೆಳ್ಳಾರೆಯ ಪೋಲಿಸರಾದ ಮಂಜುನಾಥ ಎಸ್‌ ಹೆಚ್ ಮತ್ತು ಮೋಹನ್ ಜಿ ಎಸ್ ರವರಿಗೆ ಒಪ್ಪಿಸಿ ತಕ್ಷಣ ಪೊಲೀಸರು ಕಾಲ್ ಮಾಡಿ ವಾರಸುದಾರರಾದ ಚೇತನ್ ಕುದ್ಮಾರು ಅವರಿಗೆ ಒಪ್ಪಿಸಿದರು.
ಪೊಲೀಸರು ಮಕ್ಕಳ ಪ್ರಮಾಣಿಕತೆಗೆ ಅಭಿನಂದಿಸಿದರು‌. ಈ ಸಂದರ್ಭದಲ್ಲಿ ಕಾಣಿಯೂರು ಸದಾನಂದ ಆಚಾರ್ಯ ಭಾಗವಹಿಸಿದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.