HomePage_Banner
HomePage_Banner

ಗದ್ದೆ ನಾಟಿಯಲ್ಲೂ ಸೈ ಎನಿಸಿದ ಪುತ್ತೂರು ಕಸಬಾದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಪುತ್ತೂರು ಕಸಬಾ ವಲಯದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಂದ ಪುತ್ತೂರು ಕಂಬಳಕೋಡಿ ದಿವಾಕರ ಮಡಿವಾಳರ ಗದ್ದೆಯಲ್ಲಿ ಒಂದು ದಿನದ ನೇಜಿ ನಾಟಿ ಕಾರ್ಯಕ್ರಮ ನಡೆಯಿತು.

ಸಂಜಯನಗರ ಅಂಗನವಾಡಿಯ ಪ್ರಮೀಳಾ, ಬಪ್ಪಳಿಗೆ ಅಂಗನವಾಡಿಯ ಸುಮಿತ್ರ, ನೆಲ್ಲಿಕಟ್ಟೆ ಅಂಗನವಾಡಿಯ ಜೀವಲಾಕ್ಷಿ, ರೋಟರಿಪುರ ಅಂಗನವಾಡಿಯ ಜಯಶ್ರೀ, ಪಡೀಲು ಅಂಗನವಾಡಿಯ ರೋಹಿಣಿ, ಬೊಳುವಾರು ಅಂಗನವಾಡಿಯ ಯಶೋಧ, ಉಜುರುಪಾದೆ ಅಂಗನವಾಡಿಯ ಲೀಲಾ, ಕೊಂಬೆಟ್ಟು ಅಂಗನವಾಡಿಯ ಹೊನ್ನಮ್ಮ, ಸಹಾಯಕಿಯರಾದ ಗುಲಾಬಿ ನೆಲ್ಲಿಕಟ್ಟೆ, ಪ್ರೇಮ ಬಪ್ಪಳಿಗೆ, ಕೀರ್ತಿ ಬೊಳುವಾರು, ಸ್ವರ್ಣಲತ ಕೊಂಬೆಟ್ಟು ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.