HomePage_Banner
HomePage_Banner

ಕೋವಿಡ್ ನಿಯಮ ಪಾಲಿಸಿ ವಿವಾಹ ನಗರಸಭೆ ಅಧಿಕಾರಿಗಳಿಂದ ಪರಿಶೀಲನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಗರಸಭಾ ವ್ಯಾಪ್ತಿಯಲ್ಲಿ ಜೂ.29ರಂದು ಕೋವಿಡ್ ನಿಯಮ ಪಾಲಿಸಿಕೊಂಡು ನಗರಸಭೆ ಅನುಮತಿಯೊಂದಿಗೆ ತೆಂಕಿಲದಲ್ಲಿ ವಿವಾಹವೊಂದು ನಡೆದಿದೆ.

ಬೈಪಾಸು ಬಳಿಯ ತೆಂಕಿಲ ನೂಜಿ ನಿವಾಸಿ ಸೂರ್ಯನಾರಾಯಣ ಭಟ್ ರವರ ಮಗ ಶ್ರೀಷ ಕುಮಾರ್ ಮತ್ತು ಪುಣಚ ನಾರಾಯಣ ಭಟ್ ಅವರ ಪುತ್ರಿ ವನಿತಾ ಅವರ ವಿವಾಹವು  ತೆಂಕಿಲದ ವರನ ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಗರಸಭಾ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಮತ್ತು ಸಿಬ್ಬಂದಿಗಳು ಮದುವೆಯಲ್ಲಿ 40 ಮಂದಿ ಭಾಗವಹಿಸಿರುವುದು ಮತ್ತು ಕೋವಿಡ್ ನಿಯಂತ್ರಣ ಮಾರ್ಗಸೂಚಿಯನ್ನು ಪಾಲಿಸಿರುವ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.