HomePage_Banner
HomePage_Banner

ಕಬಕದಲ್ಲಿ ಸ್ಯಾನಿಟೈಸರ್ ಸಿಂಪಡಣೆ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಹೆಲ್ಪ್ ಲೈನ್ ವಿದ್ಯಾಪುರ ಕಬಕ ಇದರ ವತಿಯಿಂದ ಕಬಕದಲ್ಲಿ ಸ್ಯಾನಿಟೈಸರ್ ಸಿಂಪಡನಾ ಕಾರ್ಯಕ್ರಮ ಜೂ.29 ರಂದು ನಡೆಯಿತು.

ಕಾರ್ಯಕ್ರಮವನ್ನು ಕಬಕ ಜುಮಾ‌ಮಸೀದಿಯ ಕತೀಬ್ ಅಬ್ದುಲ್ ಹಮೀದ್ ಬಾಖವಿ ದುವಾ ಮೂಲಕ ಉದ್ಘಾಟಿಸಿದರು. ಉಮ್ಮರ್ ಫಾರೂಕ್, ಹಾಗೂ ಕಬಕ ಗ್ರಾಮ ಪಂಚಾಯತ್ ಸದಸ್ಯರಾದ ಸಾಬಾ ಕಬಕ ರವರು ಮಾಹಿತಿ ನೀಡಿದರು. ಕಬಕ, ಪೋಳ್ಯ ವಿದ್ಯಾಪುರದವರಗೆ ಸ್ಯಾನಿಟೈಸರ್ ಸಿಂಪಡಿಸಲಾಯಿತು ಅತಿಥಿಗಳಾಗಿ ಗಲ್ಫ್ ಯೂಥ್ ಅಧ್ಯಕ್ಷ ಮೊಹಮ್ಮದ್ ಬ್ರೈಟ್ ಪೋಳ್ಯ, ಪ್ರತಿನಿಧಿ ಶೌಕತ್ ಕಬಕ ಹಾಗೂ ಹೆಲ್ಪ್ ಲೈನ್ ಸಿದ್ದಿಕ್, ಸಂಶುದ್ದೀನ್, ಇಸುಬು ಕಸ್ತೂರಿ, ರಫೀಕ್ ಕಸ್ತೂರಿ, ಸಮೀರ್, ರಝಕ್ ಕಬಕ, ಸಮೀರ್, ಸಾಹೇಬ್ ಅನೀಸ್ ವಿದ್ಯಾಪುರ ಕಬಕ ಇದರ ಕೆಲವು ಸದಸ್ಯರ ಮೂಲಕ ನಡೆಸಲಾಯಿತು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.