HomePage_Banner
HomePage_Banner

ಕೊಳ್ತಿಗೆ: ಶ್ರೀ.ಕ್ಷೇ.ಧ.ಗ್ರಾ, ಸಂಘದ ಸದಸ್ಯರಿಗೆ ಲಾಭಾಂಶ ವಿತರಣೆ

Puttur_Advt_NewsUnder_1
Puttur_Advt_NewsUnder_1

ಈಶ್ವರಮಂಗಲ: ಶ್ರೀ.ಕ್ಷೇ.ಧ. ಗ್ರಾಮಾಭಿವೃದ್ಧಿ (B.Trust) ಪುತ್ತೂರು ಇದರ ವತಿಯಿಂದ ಕೊಳ್ತಿಗೆ ಕಾರ್ಯಕ್ಷೇತ್ರದ ಸದಸ್ಯರಿಗೆ ಲಾಭಾಂಶ ವಿತರಣೆ ನಡೆಯಿತು.


ಕೊಳ್ತಿಗೆ ಗ್ರಾಮ ಪಂಚಾಯತ್ ಪಿಡಿಒ ಸುನೀಲ್ ಕುಮಾರ್ ಮತ್ತು ಕೊಳ್ತಿಗೆ ಆರೋಗ್ಯ ಇಲಾಖೆಯ  ಚೈತ್ರರವರು ಸಂಘದ ಸದಸ್ಯರಿಗೆ ಲಾಭಾಂಶ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೊಳ್ತಿಗೆ ಬಿ. ಒಕ್ಕೂಟದ ಅಧ್ಯಕ್ಷ ವಸಂತ ದುಗ್ಗಲ, ಅರಿಯಡ್ಕ ವಲಯದ ಮಾಜಿ ವಲಯಾಧ್ಯಕ್ಷ ಉದಯಕುಮಾರ್ ಜಿ.ಕೆ. ನಗದು ಸಹಾಯಕಿಯರಾದ ಭವ್ಯಲತಾ, ಭವ್ಯ, ಸುವಿಧಾ, ಸಹಾಯಕಿಯರಾದ  ಚಂದ್ರಾವತಿ,  ಮಂಜುಳಾ, ಸೇವಾಪ್ರತಿನಿಧಿಯಾದ  ಶಾರದಾ, ಅರುಣಾ, ಕು. ರಮಾ ಉಪಸ್ಥಿತರಿದ್ದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.