HomePage_Banner
HomePage_Banner

ಜು.12: ವಿಟ್ಲ ಮಾಧ್ಯಮ, ಮಾಹಿತಿ ಕೇಂದ್ರದ  ಕಚೇರಿ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ರೀಯಾ ಪ್ಲಾನೇಟ್ ನ ಪ್ರಥಮ ಮಹಡಿಯಲ್ಲಿ ನೂತನ ವಿಟ್ಲ ಮಾಧ್ಯಮ ಮತ್ತು ಮಾಹಿತಿ ಕೇಂದ್ರ ಕಚೇರಿ ಜ.12ರಂದು ಬೆಳಿಗ್ಗೆ ವಿವಿಧ ಗಣ್ಯರ ಸಮ್ಮುಖದಲ್ಲಿ  ಶುಭಾರಂಭಗೊಳ್ಳಲಿದೆ.

ಇಲ್ಲಿ ಜನರಿಗೆ ಸರ್ಕಾರದ ವಿವಿಧ ಸೌಲಭ್ಯಗಳ ಮಾಹಿತಿ ಮತ್ತು ಸೇವೆ, ಆನ್ ಲೈನ್ ಸೇವೆ,  ಸಮಾರಂಭಗಳ ಆಮಂತ್ರಣ ಪತ್ರಿಕೆ, ಬ್ಯಾನರ್ ಪ್ಲೆಕ್ಸ್, ವಿಸಿಟಿಂಗ್ ಕಾರ್ಡ್, ವಿಡಿಯೋ ಡೋಕಿಮೆಂಟ್ರಿ, ಆಡಿಯೋ, ಫೋಟೋಶೂಟ್, ಮೆಮೊಂಟೊ, ಪ್ರಿಟಿಂಗ್ ಮತ್ತು  ಸ್ಕ್ಯಾನಿಂಗ್, ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್,  ಮೊದಲಾದವುಗಳನ್ನು ಕ್ಲಪ್ತ ಸಮಯಕ್ಕೆ ಮಾಡಿಕೊಡಲಾಗುತ್ತದೆ ಎಂದು ಸಂಸ್ಥೆಯ ಮಾಲಕ ಮಹಮ್ಮದ್ ಆಲಿ ವಿಟ್ಲ ತಿಳಿಸಿದ್ದಾರೆ.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.