HomePage_Banner
HomePage_Banner

ಕೋಚಕಟ್ಟೆ ಮದ್ರಸ ಆಡಳಿತ ಸಮಿತಿ ಅಧ್ಯಕ್ಷರಾಗಿ ಬಶೀರ್ ಕೆ.ಪಿ., ಉಪಾಧ್ಯಕ್ಷರಾಗಿ ಮುಹಮ್ಮದ್ ಆಲಿ, ಫಯಾಝ್, ಪ್ರಧಾನ ಕಾರ್ಯದರ್ಶಿ ಸಿದ್ದೀಕ್, ಕೋಶಾಧಿಕಾರಿ ರಿಯಾಜ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪೆರಾಬೆ: ನೂರುಲ್ ಹುದಾ ಮದ್ರಸ ಕೋಚಕಟ್ಟೆ ಇದರ 2021-22ನೇ ಸಾಲಿನ ನೂತನ ಆಡಳಿತ ಸಮಿತಿಯನ್ನು ಕುಂತೂರು ಮಸೀದಿ ಮುದರ್ರಿಸ್ ಹಾಜಿ ಮೊಯಿದು ಫೈಝಿಯವರ ಗೌರವಾಧ್ಯಕ್ಷತೆಯಲ್ಲಿ ರಚಿಸಲಾಯಿತು.

 

 

ನೂತನ ಸಮಿತಿ ಅಧ್ಯಕ್ಷರಾಗಿ ಬಶೀರ್ ಕೆ.ಪಿ., ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಆಲಿ ಕೋಚಕಟ್ಟೆ, ಫಯಾಝ್ ಝೆಡ್.ಬಿ., ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಅಲ್ ಅಮೀನ್, ಜೊತೆ ಕಾರ್ಯದರ್ಶಿಗಳಾಗಿ ಹನೀಫ್ ಅಲ್ ಕೌಸರ್, ಯಾಕೂಬ್ ಕೆ.ಎಸ್. ಹಾಗೂ ಕೋಶಾಧಿಕಾರಿಯಾಗಿ ರಿಯಾಝ್ ಕೆಎಂಎಸ್‌ರವರನ್ನು ಆಯ್ಕೆ ಮಾಡಲಾಯಿತು. ಸದಸ್ಯರುಗಳಾಗಿ ಆದಂ ಸಾಹೇಬ್, ಯೂಸುಫ್ ಚಾಮೆತ್ತಡ್ಕ, ಅಶ್ರಫ್ ಎಂ, ಹಂಝ ಹೊಸಮನೆ, ಉಮ್ಮರ್ ಪೋಸೋಲಿಗೆ, ಅಶ್ರಫ್ ಎಂ.ಕೆ, ಮೋನು ಝಿದಂಗಿ, ಅಬೂಬಕ್ಕರ್ ಡಿ.ಎಸ್.ರವರನ್ನು ಆಯ್ಕೆ ಮಾಡಲಾಯಿತು.

ಕುಂತೂರು ಜಮಾಹತ್ ಅಧ್ಯಕ್ಷ ಇಬ್ರಾಹಿಂ ಕಜೆ ಸಭೆಯಲ್ಲಿ ಉಪಸ್ಥಿತರಿದ್ದರು. ಮದ್ರಸ ಅಧ್ಯಾಪಕ ಉಮ್ಮರುಲ್ ಫಾರೂಕ್ ದಾರಿಮಿ ರೆಂಜ ಸ್ವಾಗತಿಸಿದರು. ಮದ್ರಸ ಕಾರ್ಯದರ್ಶಿ ನಯಾಝ್ ಝೆಡ್.ಬಿ.ಯವರು ಕಳೆದ ಸಾಲಿನ ವರದಿ, ಜಮಾ ಖರ್ಚು ವಿವರ ಮಂಡಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.