ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಸುದ್ದಿಯ ಸಾಥ್

  ತಾಲೂಕಿನ ಎಲ್ಲರೂ ಭಾಗವಹಿಸುವಂತೆ ಮಾಡುವ ಸ್ಮರಣೀಯ ಆಚರಣೆಗೆ ಹಲವು ಕಾರ್ಯಕ್ರಮಗಳ ಮೆರುಗು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವದ ಸಂಭ್ರಮಕ್ಕೆ ಕಾರಣವಾಗಲಿದ್ದು, ತಾಲೂಕಿನ ಎಲ್ಲರೂ ಅವರವರ ಸ್ಥಳದಲ್ಲಿಯೇ ಭಾಗವಹಿಸುವಂತೆ ಮಾಡುವ ಸ್ಮರಣೀಯ ಆಚರಣೆಗೆ ಸುದ್ದಿ ಸಾಥ್ ನೀಡಲು ನಿರ್ಧರಿಸಿದೆ. ಅಂದು ಹಾಗೂ ಪೂರ್ವಭಾವಿಯಾಗಿ ಅನೇಕ ಯೋಜನೆಗಳೊಂದಿಗೆ ಈ ದೇಶದ ಹಬ್ಬವನ್ನು ಜನರ ಹಬ್ಬವಾಗಿ ಆಚರಿಸಲು ಈಗಾಗಲೇ ಸಿದ್ಧತೆಗಳು ಆರಂಭಗೊಂಡಿದೆ. ಮೂರೂವರೆ ದಶಕದ ಇತಿಹಾಸ ಹೊಂದಿರುವ ಸುದ್ದಿ ಸಂಸ್ಥೆ ಪತ್ರಿಕೆಯಾಗಿ, ವೆಬ್‌ಸೈಟ್ ಮೂಲಕ ಮತ್ತು ಚಾನೆಲ್ … Continue reading ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಸುದ್ದಿಯ ಸಾಥ್