HomePage_Banner
HomePage_Banner

ನೆಟ್ಟಾರು : ಪಿಕಪ್‌ಗಳೆರಡು ಮುಖಾಮುಖಿ ಡಿಕ್ಕಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬೆಳ್ಳಾರೆಯಿಂದ ಬರುತ್ತಿದ್ದ ಹಾಲು ಸಾಗಾಟದ ಪಿಕಪ್ ವಾಹನ ಮತ್ತು ಪೆರ್ಲಂಪಾಡಿಯಿಂದ ಬೆಳ್ಳಾರೆ ಕಡೆಗೆ ಕೋಳಿ ಸಾಗಿಸುತ್ತಿದ್ದ ಪಿಕಾಪ್ ನೆಟ್ಟಾರು ಕ್ರಾಸ್ ನಲ್ಲಿ ಮುಖಾಮುಖಿ ಡಿಕ್ಕಿಯಾಗಿ ಕೋಳಿ ಸಾಗಾಟದ ಪಿಕಪ್ ಪಲ್ಟಿಯಾಗಿದೆ.

ಚಾಲಕರಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ. ಬೆಳ್ಳಾರೆ ಪೊಲೀಸರು ಪೋಲಿಸರು ಸ್ಥಳಕ್ಕಾಗಮಿಸಿದ್ದಾರೆ.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.