HomePage_Banner
HomePage_Banner

ನಾಳೆ(ಜು.20) ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ತಪ್ತ ಮುದ್ರಾಧಾರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕೆಮ್ಮಾಯಿ: ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜು.20ರಂದು ಬೆಳಿಗ್ಗೆ 7.15ಕ್ಕೆ ಶ್ರೀ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ತಪ್ತ ಮುದ್ರಾಧಾರಣೆ ನಡೆಯಲಿದೆ.

ಮನುಷ್ಯನ ದೇಹ ಪವಿತ್ರವಾಗಿ ಸ್ವಚ್ಛವಾಗಿ ಕಾಮ, ಕ್ರೋಧ, ಲೋಭ, ಮೋಹ ರಹಿತವಾಗಿ ಇರಬೇಕು. ದೌರ್ಬಲ್ಯ ಹಾಗೂ ಇತರ ಕಾರಣಗಳಿಂದ ಮೈಲಿಗೆಯಾದ ದೇಹವನ್ನು ಮುದ್ರೆ ಹಾಕಿಸಿಕೊಳ್ಳುವ ಮೂಲಕ ಶುದ್ಧವಾಗಿಸಿಕೊಳ್ಳುವ ನಂಬಿಕೆ ಈ ಸಂಪ್ರದಾಯದಲ್ಲಿದೆ. ಎಲ್ಲಾ ಜಾತಿಯವರೂ, ಸ್ತ್ರೀ-ಪುರುಷರೂ ಇದನ್ನು ಹಾಕಿಸಿಕೊಳ್ಳ ಬಹುದಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.