HomePage_Banner
HomePage_Banner

ಕೃಷಿ ಏಜೆನ್ಸೀಸ್‌ನಲ್ಲಿ ಎಕ್ಸ್‌ಚೇಂಜ್ ಆಫರ್, ಉಚಿತ ಸರ್ವೀಸ್ ಕ್ಯಾಂಪ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ದರ್ಬೆ ಕಾವೇರಿಕಟ್ಟೆ ಮರಿಯಾ ಕಾಂಪ್ಲೆಕ್ಸ್ ಹಾಗೂ ಉಪ್ಪಿನಂಗಡಿ ಎಚ್.ಎಂ ಆಡಿಟೋರಿಯಂನಲ್ಲಿ ವ್ಯವಹರಿಸುತ್ತಿರುವ ಕೃಷಿ ಉಪಕರಣಗಳ ಮಾರಾಟ ಮತ್ತು ಸೇವೆಯ ಕೃಷಿ ಏಜೆನ್ಸೀಸ್ ನಲ್ಲಿ ವೀಡ್ ಕಟರ್ ಹಾಗೂ ಸ್ಪ್ರೇಯರ್ ಎಕ್ಸ್ಚೇಂಜ್ ಆಫರ್ ಲಭ್ಯವಿದೆ. ಜೊತೆಗೆ ಉಚಿತ ಸರ್ವೀಸ್ ಕ್ಯಾಂಪ್ ಕೂಡ ಲಭ್ಯವಿದ್ದು, ಕೃಷಿ ಉಪಕರಣಗಳ ದುರಸ್ತಿ, ಯಂತ್ರೋಪಕರಣಗಳ ಪ್ರದರ್ಶನ, ಬಿಡಿ ಭಾಗಗಳಿಗೆ ವಿಶೇಷ ರಿಯಾಯಿತಿ, ನುರಿತ ಟೆಕ್ನೀಶಿಯನ್ಸ್ ಗಳಿಂದ ಯಂತ್ರೋಪಕರಣಗಳ ಪರಿಶೀಲನೆ ನಡೆಯಲಿದೆ. ಈ ಆಫರ್ ಈಗಾಗಲೇ ಆರಂಭವಾಗಿದ್ದು ಜು.24ರ ವರೆಗೆ ಮುಂದುವರೆಯಲಿದೆ.

ವಿವಿಧ ಕಂಪೆನಿಗಳ ಡೀಲರ್ ಶಿಪ್ ಕೃಷಿ ಏಜೆನ್ಸೀಸ್ ಸಂಸ್ಥೆಯು ಹೊಂದಿದ್ದು ಗ್ರಾಹಕರು ಇದರ ಹೆಚ್ಚಿನ ಸದುಪಯೋಗ ಪಡೆದುಕೊಳ್ಳುವಂತಾಗಬೇಕು ಮತ್ತು ಹೆಚ್ಚಿನ ಮಾಹಿತಿಗಾಗಿ 8867258304, 9148870321 ನಂಬರಿಗೆ ಸಂಪರ್ಕಿಸಬಹುದು ಎಂದು ಕೃಷಿ ಏಜೆನ್ಸೀಸ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.