HomePage_Banner
HomePage_Banner

ಮಂತ್ರಾಲಯದಲ್ಲಿ ಜಗದೀಶ್ ಪುತ್ತೂರು ಅವರ ಧ್ವನಿಸುರುಳಿ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಗಾಯಕ ಜಗದೀಶ್ ಪುತ್ತೂರು ಅವರ ಸಂಗೀತ ಮತ್ತು ಗಾಯನದಲ್ಲಿ ಆರ್‌ಜೆ ಪ್ರಸನ್ನ ಅವರ ಸಾಹಿತ್ಯದಲ್ಲಿ ಮೂಡಿಬಂದ ಗುರು ರಾಘವೇಂದ್ರ ಸ್ವಾಮಿಗಳ ಭಕ್ತಿಗೀತೆ ‘ಮಂತ್ರಾಕ್ಷತೆ’ಯು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠ ಬಿಡುಗಡೆಗೊಂಡಿತು.
ಗುರು ರಾಘವೇಂದ್ರ ಸ್ವಾಮಿಗಳ ಭಕ್ತಿಗೀತೆ ಮಂತ್ರಾಕ್ಷತೆಯನ್ನು ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳು ಬಿಡುಗಡೆಗೊಳಿಸಿದರು.

ಜಗದೀಶ್ ಪುತ್ತೂರು ಅವರ ಗಾಯನವನ್ನು ವಿಶೇಷವಾಗಿ ಮೆಚ್ಚಿಕೊಂಡ ಶ್ರೀಗಳು ಮುಂದಿನ ತಿಂಗಳು ಮಂತ್ರಾಲಯದಲ್ಲಿ ನಡೆಯಲಿರುವ ಗುರುರಾಯರ 350ನೇ ಆರಾಧನಾ ಮಹೋತ್ಸವದಲ್ಲಿ ಜಗದೀಶ್ ಅವರ ಸಂಗೀತ ಕಾರ್ಯಕ್ರಮ ಆಯೋಜಿಸುವಿದಾಗಿ ಆಶೀರ್ವದಿಸಿದರು.

ಬೆಂಗಳೂರಿನ ಗುರು ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಟಾನ ಸಮಿತಿಯ ಗೌರಿ ನಾಗರಾಜ್, ಶ್ರೀ ಮಠದ ವಾದಿರಾಚಾರ್ಯರು, ಛಾಯಾಗ್ರಾಹಕ ಅರುಣ್‌ರಾಯ್, ನಾಗೇಶ್ ವಗ್ಗ ಹಾಗು ಗುರುರಾಜ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆರ್.ಜೆ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.  

ವೀಡಿಯೋ ಸಾಂಗ್..👇🏻

https://www.youtube.com/watch?v=JMM0LH9CEgI

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.