HomePage_Banner
HomePage_Banner

ಶತಾಯುಷಿ ಮೇರಿ ಮಿನೇಜಸ್ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಕಲ್ಲಿಮಾರು ದಿ.ರೊಸಾರಿಯೋ ಮಿನೇಜಸ್ ರವರ ಪತ್ನಿ ಮೇರಿ ಮಿನೇಜಸ್(103ವ.) ರವರು ಅನಾರೋಗ್ಯದಿಂದ ಜು.20 ರಂದು ತಡರಾತ್ರಿ ನಿಧನ ಹೊಂದಿದ್ದಾರೆ.

ಮೃತ ಮೇರಿ ಮಿನೇಜಸ್ ರವರು ಪುತ್ರ ಆಲ್ಬರ್ಟ್ ಮಿನೇಜಸ್ ರವರ ನಿವಾಸವಾದ ಕಲ್ಲಿಮಾರಿನಲ್ಲಿ ನೆಲೆಸಿದ್ದು, ತಿಂಗಳ ಹಿಂದೆ ಆಲ್ಬರ್ಟ್ ರವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಅಲ್ಲಿವರೆಗೆ ಆರೋಗ್ಯದಿಂದ ಇದ್ದ ಮೇರಿ ಮಿನೇಜಸ್ ರವರು ಪುತ್ರನ ಅಗಲಿಕೆಯ ಶೋಕದಿಂದಾಗಿ ಅನಾರೋಗ್ಯಕ್ಕೀಡಾಗಿದ್ದರು. ಮೃತ ಮೇರಿ ಮಿನೇಜಸ್ ರವರು ಪುತ್ರಿ ಹಿಲ್ಡಾ ಸಿಕ್ವೇರಾ ಬಲ್ನಾಡು, ಎವ್ಲಿನ್ ಲೋಬೋ ಪರ್ಲಡ್ಕ, ರೀಟಾ ಮಿರಾಂದ ಮಂಗಳೂರು, ಪುತ್ರ ಸೋಜಾ ಮೆಟಲ್ ಮಾರ್ಟ್ ಮಾಲಕ ಅಲೆಕ್ಸ್ ಮಿನೇಜಸ್, ಅಳಿಯಂದಿರಾದ ಲೂವಿಸ್ ಲೋಬೋ, ಆಲ್ವಿನ್ ಮಿರಾಂದ, ಸೊಸೆಯಂದಿರಾದ ಸಿಸಿಲಿಯಾ ಮಿನೇಜಸ್, ಡೊರತಿ ಮಿನೇಜಸ್, ಮೇಬಲ್ ಮಿನೇಜಸ್, ಮೊಮ್ಮಕ್ಕಳು, ಮರಿ ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಜು.21 ರಂದು ಅಪರಾಹ್ನ ಮಾಯಿದೆ ದೇವುಸ್ ಚರ್ಚಿನ ಏಳ್ಮುಡಿ ಸಿಮೆತರಿಯಲ್ಲಿ ನೆರವೇರಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.