HomePage_Banner
HomePage_Banner

ಕುಂಬ್ರ: ಕುರಿಕ್ಕಾರ ನಿವಾಸಿ ಕಮಲ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೆದಂಬಾಡಿ ಗ್ರಾಮದ ಕುಂಬ್ರ ಸಮೀಪದ ಕುರಿಕ್ಕಾರ ನಿವಾಸಿಯಾಗಿದ್ದ ಕಮಲ (೫೭ವ)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಮಂಗಳೂರು ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಜು.೨೦ ರ ತಡರಾತ್ರಿ ನಿಧನರಾದರು. ಮೃತರು ಪುತ್ರ ರೋಹಿತ್, ಪುತ್ರಿಯರಾದ ಸೌಮ್ಯ, ಸಂದ್ಯಾ ಮತ್ತು ರೋಹಿಣಿ ಹಾಗೂ ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.