ದ್ವಿತೀಯ ಪಿಯುಸಿ: ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿಗೆ 20 ಡಿಸ್ಟಿಂಕ್ಷನ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ೨೦೨೦-೨೧ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜಿನ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಒಟ್ಟು ೨೦ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ.

ವಾಣಿಜ್ಯ ವಿಭಾಗ:
ವಾಣಿಜ್ಯ ವಿಭಾಗದ ೪೭ ವಿದ್ಯಾರ್ಥಿಗಳ ಪೈಕಿ ೬ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ. ೩೪ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ೭ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಶ್ರೇಯಾ ಎಂ. ೫೫೫, ಅಭಿ ಎನ್.ವರ್ಗೀಸ್ ೫೫೧, ಫಾಹಿಮಾ ೫೩೬, ಫಾತಿಮಾ ನೈಫ, ೫೨೩, ಝಮ್ರತ್ ೫೧೭, ವೈಭಾ ಯು.ಎಸ್.೫೧೩ ಅಂಕ ಪಡೆದುಕೊಂಡು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

ವಿಜ್ಞಾನ ವಿಭಾಗ:
ವಿಜ್ಞಾನ ವಿಭಾಗದ ೬೧ ವಿದ್ಯಾರ್ಥಿಗಳ ಪೈಕಿ ೧೪ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ. ೪೧ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ೬ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಆಯಿಷತ್ ರಾಯಿಸಾ ೫೯೪, ನವೀನ್ ಜಾಯ್ ೫೭೬, ಅಭಿನ್ ಜಾನ್ ಜಿನೋಯ್ ೫೬೯, ಶಿಬಿನ್ ಎಂ.ಎಸ್. ೫೫೪, ಅನುಷ್ಕಾ ಖತೀಜ ೫೪೩, ಜೇಸ್ನಾ ಜೋಸೆಫ್ ೫೩೬, ಜೊಸ್ಮಿ ಕೆ ಜೋಯ್ ೫೨೭, ನಿಖಿಲ್ ಕೆ.ಎಸ್. ೫೨೬, ವೆಂಕಟೇಶ್ ೫೨೩, ಸೌಜನ್ಯ ಪಿ ೫೨೦, ಜೆವ್ಲಿನ್ ರೈಸಲ್ ೫೧೩, ಸೌರವ್ ಎ.ಎಸ್. ೫೧೧, ಲಿಬಿನ್ ಪಿ.ಟಿ. ೫೧೧, ರಕ್ಷಾ ಜಿ.ವಿ.೫೧೧ ಅಂಕ ಪಡೆದುಕೊಂಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.