ಬಡಗನ್ನೂರು ಟೀಂ ಇಸಾಬ ವತಿಯಿಂದ ಈದ್ ಆಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಬಡಗನ್ನೂರು: ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್ ಹಾಗೂ  ಎಸ್ ಎಸ್ ಎಫ್ ಸಹಯೋಗದೊಂದಿಗೆ  ಟೀಂ ಇಸಾಬ ವತಿಯಿಂದ ಬಕ್ರೀದ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಇದರ ಅಂಗವಾಗಿ ಬಡಗನ್ನೂರು, ಕೊಯಿಲ, ಮುಂಡೋಳೆ ಭಾಗಗಳಲ್ಲಿರುವ ಅಧಿಕಾರಿವೃಂದ ಹಾಗೂ ಇನ್ನಿತರ ಕಾರ್ಮಿಕರಿಗೆ ಗುರುವಾರ ಮಧ್ಯಾಹ್ನ ಊಟದ ಪೊಟ್ಟಣ ವಿತರಿಸಲಾಯಿತು.
ಎಸ್ ವೈ ಎಸ್ ದ.ಕ ಈಸ್ಟ್ ಜಿಲ್ಲೆ ಸದಸ್ಯ ಅಬ್ದುಲ್ ಹಮೀದ್ ಕೊಯಿಲ, ಕರ್ನಾಟಕ ಮುಸ್ಲಿಂ ಜಮಾಅತ್ ಈಶ್ವರಮಂಗಲ ವಲಯ ಕಾರ್ಯದರ್ಶಿ ಶರೀಫ್ ಪಿಎಚ್, ಎಸ್ ವೈ ಎಸ್ ಈಶ್ವರಮಂಗಲ ಸೆಂಟರ್ ಟೀಂ ಇಸಾಬ ಸಹಅಮೀರ್ ರಫೀಖ್ ಕಾವುಂಜ, ಎಸ್ ವೈ ಎಸ್ ಬಡಗನ್ನೂರು ಬ್ರಾಂಚ್ ಅಧ್ಯಕ್ಷ  ಮುಹಮ್ಮದ್ ಪಳ್ಳಿತ್ತಾರು, ಕೊಯಿಲ ಬ್ರಾಂಚ್ ಕೋಶಾಧಿಕಾರಿ ರಝ್ಝಾಖ್ ಮುಂಡೋಳೆ, ಆದಂ ಎರುಕೊಟ್ಯೆ, ಪಿಎಚ್ಚ್  ಮುಹಮ್ಮದ್ ಕೋಟ್ರಸ್ ಮತ್ತಿತರರು ಉಪಸ್ಥಿತರಿದ್ದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.