ಕವನ: ಮಾತೆಗೆ ನಮಿಸೋಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನ್ನಿರಿ ಸೋದರರೇ
ನಾವು ಎಲ್ಲರೂ ಸೇರಿ
ಮಾತೆಗೆ ನಮಿಸೋಣ
ಭಾರತ ಮಾತೆಗೆ….
ಗೌರವದ ನಮನವ…
ಸಲ್ಲಿಸೋಣ…!
ಮೇಲು ಕೀಳು…
ಭಾವಾ ಬಿಟ್ಟು….
ಎಲ್ಲರೊಂದೇ ಬಾಳೋಣ
ಬಾಳಿ ನಾವು….
ಬೆಳಗೋಣ….!
ಈ ನೆಲ ಈ ಜಲ..
ಎಲ್ಲರಿಗೊಂದೇ…
ನಮಗೆಂದೇ….!
ವಿದ್ಯಾ ಬುದ್ಧಿಯ ಕಲಿತು
ನಡೆನುಡಿಯ ನಾವರಿತು
ಮಾತೆಗೆ ನಮಿಸೋಣ
ಬಾಗಿ ನಮಿಸೋಣ…!
ಭಾರತಮಾತೆಯ…
ಕೀರ್ತಿ ಪತಾಕೆಯ…
ಮುಗಿಲೆತ್ತರ ಹಾರಿಸೋಣ..
ವಂದೇ ಮಾತರಂ…
ಎನ್ನೋಣ…!
ಜೈ ಹಿಂದ್ ಸಾರುತ ನಾವು
ಮಾತೆಗೆ ನಮಿಸೋಣ..
ಗೌರವದ ನಮನವ
ಸಲ್ಲಿಸೋಣ…!!!


✍️ನಾರಾಯಣ ರೈ ಕುಕ್ಕುವಳ್ಳಿ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.