ಜೆ.ಸಿ.ಐ.ಯಿಂದ ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜೆಸಿಐ ಪುತ್ತೂರು ಇದರ ವತಿಯಿಂದ ಸೆಲ್ಯೂಟ್ ದ ಸೈಲೆಂಟ್ ವರ್ಕರ್ ಕಾರ್ಯಕ್ರಮ‌ದ ಅಂಗವಾಗಿ ಕೃಷಿ ಕ್ಷೇತ್ರದ ಸಾಧನೆಗಾಗಿ ಸತೀಶ ಗೌಡ ಮತ್ತು ಅಂಚೆ ಇಲಾಖೆಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಮ್ಯ ಬಿ.ಎಸ್.ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ಜೆಸಿಐ ಪುತ್ತೂರಿನ ಪೂರ್ವ ಅಧ್ಯಕ್ಷರೂ ಪೂರ್ವ ವಲಯ ಅಧ್ಯಕ್ಷರೂ ಆಗಿರುವ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ ಭಾಗವಹಿಸಿದ್ದರು. ಜೆಸಿಐ ಅಧ್ಯಕ್ಷೆ ಸ್ವಾತಿ ಜಗನ್ನಾಥ ರೈ, ಕಾರ್ಯದರ್ಶಿ ತಿಲಕ್‌ರಾಜ್ ಸಿ ಮತ್ತು ಜೆಸಿಆರ್‌ಟಿ ಶಿಲ್ಪಾ ಪಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಗನ್ನಾಥ್ ರೈ, ಶರತ್ ಕುಮಾರ್ ರೈ, ಧನ್ಯ, ವಿಷ್ಣುಪ್ರಿಯಾ, ವಂದನಾ ಶರತ್, ಪುರುಷೋತ್ತಮ್ ಶೆಟ್ಟಿ ಮತ್ತು ಪೂರ್ವಾಧ್ಯಕ್ಷರುಗಳು ಮತ್ತು ಜೆಸಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಳಿಯ ಜೆಸಿಐ ಹಾಲ್‌ನಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಕುಸುಮ್ ಗೌಡ, ಗಣೇಶ್, ಮೋಹನ್ ಎಂ.,ರುಕ್ಮಯ ಆತಿಥ್ಯ ವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.