ಯಮುನಾ ಸಂಕಪ್ಪ ಗೌಡರಿಗೆ ನುಡಿನಮನ ಕಾರ್‍ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಈಚೆಗೆ ನಿಧನ ಹೊಂದಿದ ಮೊಗ್ರು ನಾಮಾರು ನಿವಾಸಿ ಯಮುನಾ ಸಂಕಪ್ಪ ಗೌಡ ಇವರಿಗೆ ನುಡಿನಮನ ಕಾರ್‍ಯಕ್ರಮ ಜುಲೈ.24ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.

ಕಾರ್‍ಯಕ್ರಮದಲ್ಲಿ ಬೆಂದ್ರ ಕಟ್ಟೆಮನೆ ದೇವಿಕಾ ವಾಸುದೇವ ಗೌಡ ನುಡಿನಮನ ಸಲ್ಲಿಸಿದರು. ಸಮಾರಂಭದಲ್ಲಿ ಪುತ್ರ ಸುಧಾಕರ, ಸೊಸೆ ಹೇಮಲತಾ, ಪುತ್ರಿಯರಾದ ಶ್ರೀಮತಿ ಮಾಲತಿ, ಶ್ರೀಮತಿ ರೀತ, ಶ್ರೀಮತಿ ಚಂದ್ರಕಲಾ, ಶ್ರೀಮತಿ ಸುಕನ್ಯ, ಅಳಿಯಂದಿರಾದ ಪದ್ಮನಾಭ ಸುಳ್ಳಿ, ಪ್ರಕಾಶ್ ಮಡಪ್ಪಾಡಿ, ಕಿಶೋರ್ ಕೊಂಗೋಡಿ, ಯತೀಶ್ ಕೂಜುಗೋಡು ಕಟ್ಟೆಮನೆ, ಕುಟುಂಬ ಸದಸ್ಯರಾದ ಸೇರಾಜೆ ಶಿವರಾಮ ಗೌಡ ಮತ್ತಿತರರು ಉಪಸ್ಥಿತರಿದ್ದರು.
ವಿಟ್ಲ ಕಣಿಚ್ಚಾರು ರಾಮಚಂದ್ರ ಗೌಡ ಸ್ವಾಗತಿಸಿ, ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.