HomePage_Banner
HomePage_Banner
HomePage_Banner
HomePage_Banner

ಅಜ್ಜಿಕಲ್ಲು; ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಬಡ ವರ್ಗದವರಿಗೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ನೀಡುವ ಆಹಾರ ಸಾಮಾಗ್ರಿಗಳನ್ನೊಳಗೊಂಡ ವಾತ್ಸಲ್ಯ ಕಿಟ್ ಅನ್ನು ಅಜ್ಜೀಕಲ್ಲು ಸಮೀಪದ ನೇರೊಳ್ತಡ್ಕ ನಿವಾಸಿ ಚೋಮು ಪಾಟಾಳಿಯವರಿಗೆ ಜು.26 ರಂದು ಅವರ ಮನೆಯಲ್ಲಿ ನೀಡಲಾಯಿತು.
ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ಮತ್ತು ತಾಲೂಕು ಯೋಜನಾಧಿಕಾರಿ ಆನಂದ. ಕೆ ಇವರು ಕಿಟ್ ವಿತರಿಸಿದರು. ಜ್ಞಾನವಿಕಾಸ  ಸಮನ್ವಯಾಧಿಕಾರಿ  ಸುಜಾತ , ಅಜ್ಜಿಕಲ್ಲು ಒಕ್ಕೂಟದ ಅಧ್ಯಕ್ಷ ವಸಂತ ನಾಯ್ಕ ಕಳೆಂಜಿಲ ಹಾಗೂ ಸೇವಾ ಪ್ರತಿನಿಧಿ ಚೇತನಾ ಸತೀಶ್  ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.