ಬೆಟ್ಟಂಪಾಡಿ;ನಾಲ್ಕು ಪ್ರಗತಿ ಬಂದು ತಂಡ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು  ಬೆಟ್ಟಂಪಾಡಿ  ವಲಯದ ರೆಂಜ ಕಾರ್ಯಕ್ಷೇತ್ರದಲ್ಲಿ ನಾಲ್ಕು ಪ್ರಗತಿ ಬಂದು   ಸಂಘಗಳ ಉದ್ಘಾಟನೆ  ಜು.24 ರಂದು ನಡೆಯಿತು. 
ಒಕ್ಕೂಟದ ಅಧ್ಯಕ್ಷ ರವಿನಾಥ, ಕೋಶಾಧಿಕಾರಿ ಬಾಲಕೃಷ್ಣ ಡಿ ವಲಯ ಮೆಲ್ವೀಚಾರಕ ಶಿವಪ್ಪ ಎಂ.ಎಸ್, ಸೇವಾ ಪ್ರತಿನಿಧಿ ಜಗನ್ನಾಥ ಪಾಟಾಳಿ ಉಪಸ್ಥಿತರಿದ್ದರು.
ಸೂರ್ಯ, ಭೂಮಿ, ಶ್ರೀನಿಧಿ,ಕಾಮಧೇನು ಹೆಸರಿನ ನಾಲ್ಕು ಪ್ರಗತಿ ಬಂದು ತಂಡವನ್ನು ಉದ್ಘಾಟಿಸಲಾಯಿತು.ಸೂರ್ಯ ಪ್ರಗತಿ ಬಂದು ತಂಡ ರೆಂಜ ಇದರ ಅಧ್ಯಕ್ಷ ಕಿರಣ್ ಕುಮಾರ್ ಕಜೆ,ಕಾರ್ಯದರ್ಶಿ ರಾಧಾಕೃಷ್ಣ ಕೋಶಾಧಿಕಾರಿ ನಾರಾಯಣ ಸದಸ್ಯರಾದ ರುಕ್ಮಯ್ಯ ,ರಾಧಾಕೃಷ್ಣ , ನಾಗರಾಜ, ಭೂಮಿ ಪ್ರಗತಿ ಬಂಧು ಸಂಘ ರೆಂಜ ಇದರ  ಅಧ್ಯಕ್ಷ ಅರವಿಂದ  ಕಾರ್ಯದರ್ಶಿ ರಾಕೇಶ್  ಕೋಶಾಧಿಕಾರಿ ಸೂಫಿ ಇರ್ದೆ, ಸದಸ್ಯರಾದ ಪ್ರಕಾಶ್ , ಸಂಜೀವ ಶ್ರೀಸನ್ನಿಧಿ ಪ್ರಗತಿಬಂಧು ಸಂಘ ರೆಂಜ ಇದರ ಅಧ್ಯಕ್ಷರಾದ ಸುರೇಶ್ ಕೆ, ಕಾರ್ಯದರ್ಶಿ ಸಂಜೋತ್ ರೈ  ಕೋಶಾಧಿಕಾರಿ ರವಿ ಮೂಲ್ಯ ಸದಸ್ಯರಾದ ಜಯರಾಮ ಕುಲಾಲ್, ಶಾಂತಗೌಡ ,ತಿಲಕ್ ಹಾಗೂ ಒಕ್ಕೂಟದ ಕೋಶಾಧಿಕಾರಿ ಕಾವೇರಿ ಉಡ್ಡಂಗಳ ಉಪಸ್ಥಿತರಿದ್ದರು.ಕಾಮದೇನು ಪ್ರಗತಿಬಂಧು ಸಂಘ ಪಾರ ರೆಂಜ ಇದರ ಅಧ್ಯಕ್ಷರಾದ ರಾಧಾಮಣಿ ಸಿ, ಕಾರ್ಯದರ್ಶಿ ಇರ್ಷಾನ, ಕೋಶಾಧಿಕಾರಿ ಉಷಾ ಕೆ ಸದಸ್ಯರಾದ ನೀತಾ, ರತ್ನಾವತಿ ಉಪಸ್ಥಿತರಿದ್ದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.