ಯುವಶಕ್ತಿ ರಕ್ತನಿಧಿ ಕಡೆಶಿವಾಲಯ(ರಿ.) ವತಿಯಿಂದ ತುರ್ತುನಿಧಿ ಹಸ್ತಾಂತರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸೇವಾಸಂಕಲ್ಪ ಯೋಜನೆಯ ಮೂಲಕ ಬಾಲಕ ಹೇಮಂತ್ ಚಿಕಿತ್ಸೆಗೆ ರೂ.2,82,602 ತುರ್ತುನಿಧಿ ಸಂಗ್ರಹಿಸಿದ ಯುವಕರ ತಂಡ

ಕಡೆಶಿವಾಲಯ: ಯುವಶಕ್ತಿ ಕಡೇಶಿವಾಲಯ(ರಿ) ಆಶ್ರಯದಲ್ಲಿ ಕಕ್ಯಪದವಿನ ಬಾಲಕ ಹೇಮಂತ್ ತುರ್ತುಚಿಕಿತ್ಸೆಗಾಗಿ ಹಮ್ಮಿಕೊಂಡಿದ್ದ ಸೇವಾಸಂಕಲ್ಪ ಯೋಜನೆಯಲ್ಲಿ ಸಹೃದಯಿ ದಾನಿಗಳಿಂದ ಸಂಗ್ರಹಿಸಲ್ಪಟ್ಟ ಒಟ್ಟು 2,82,602 ರೂ.(ಎರಡು ಲಕ್ಷದ ಎಂಬತ್ತೆರಡು ಸಾವಿರದ ಆರುನೂರ ಎರಡು)ಮೊತ್ತವನ್ನು ಕಕ್ಯಪದವು ಶ್ರೀಪಂಚದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫಲಾನುಭವಿಯ ತಂದೆಗೆ ಹಸ್ತಾಂತರಿಸಲಾಯಿತು.

 

 

ಈ ಸಂದರ್ಭದಲ್ಲಿ ಆರ್.ಎಸ್.ಎಸ್ ಪುತ್ತೂರು ಜಿಲ್ಲಾ ಕಾರ್ಯವಾಹ ವಿನೋದ್ ಕೊಡ್ಮಾಣ್, ಹಿಂಜಾವೇ ವಿಟ್ಲ ತಾಲೂಕು ಅಧ್ಯಕ್ಷ ಗಣೇಶ್ ಕೆದಿಲ, ಯುವಶಕ್ತಿ ಕಡೇಶಿವಾಲಯದ ಅಧ್ಯಕ್ಷ ದೇವಿಪ್ರಸಾದ್ ಬೇಂಗದಡಿ, ಕಡೇಶಿವಾಲಯ ಗ್ರಾಮಪಂಚಾಯತ್ ಅಧ್ಯಕ್ಷ ಸುರೇಶ್ ಬನಾರಿ, ದಿನೇಶ್ ಕಕ್ಯೆಪದವು, ಲೋಕೇಶ್ ಬೊಳ್ಳಾರು, ಶರತ್ ಅಮೈ, ರಿತೇಶ್ ಹಾಗೂ ಇನ್ನಿತರ ಪ್ರಮುಖರು, ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.