HomePage_Banner
HomePage_Banner
HomePage_Banner
HomePage_Banner

ನುಳಿಯಾಲು ಅರುಣ್ ಕುಮಾರ್ ಶೆಟ್ಟಿ ನುಡಿನಮನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನುಳಿಯಾಲು ಅರುಣ್ ಕುಮಾರ್ ಶೆಟ್ಟಿಯವರಿ ಜು. 30ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಸರಸ್ವತಿ ಸಭಾಭವನದಲ್ಲಿ ನುಡಿನಮನ ಸಲ್ಲಿಸಲಾಯಿತು.

ಪುರಂದರ ರೈ ಮಿತ್ರಂಪಾಡಿ ಮತ್ತು ರುಕ್ಮಯ ಪೂಜಾರಿ ಅವರು ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಅರುಣ್ ಕುಮಾರ್ ಶೆಟ್ಟಿಯವರ ಸಹೋದರರಾದ ರಾಮಯ್ಯ ಶೆಟ್ಟಿ, ಚಿತರಂಜನ್ ಶೆಟ್ಟಿ, ಹೇಮಚಂದ್ರ ಶೆಟ್ಟಿ, ಸಹೋದರಿ ಶಾಂಭವಿ ಶೆಟ್ಟಿ, ಲಲಿತಾ ಪಿ ಶೆಟ್ಟಿ, ಗುಲಾಬಿ ಆರ್ ಶೆಟ್ಟಿ, ಜಯಂತಿ ಕೆ ಶೆಟ್ಟಿ, ಪತ್ನಿ ಯಶೋದಾ ಎ ಶೆಟ್ಟಿ, ಮಕ್ಕಳಾದ ನಿಶಿತ್ ಶೆಟ್ಟಿ, ಅಶೀತ್ ಶೆಟ್ಟಿ, ರವಿಂದ್ರ ಶೆಟ್ಟಿ ಪುರುಷೋತ್ತಮ ಶೆಟ್ಟಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.