HomePage_Banner
HomePage_Banner
HomePage_Banner
HomePage_Banner

ವಿವೇಕಾನಂದ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಂದ ರಾಜ್ಯಪಾಲರೊಂದಿಗೆ ವರ್ಚುವಲ್ ಸಂವಾದ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ರಾಜ್ಯ ಸಂಸ್ಥೆ ವತಿಯಿಂದ 2020-21ನೇ ಸಾಲಿನ ಕಬ್ಸ್- ಬುಲ್‌ಬುಲ್ಸ್ , ಸ್ಕೌಟ್ಸ್-ಗೈಡ್ಸ್, ರೋವರ್ಸ್ -ರೇಂಜರ್ಸ್‌ ರಾಜ್ಯ ಪುರಸ್ಕಾರ ರ್‍ಯಾಲಿ ಆ.2ರಂದು ಸಂಜೆ 5.30 ಗಂಟೆಗೆ ಆರಂಭಗೊಂಡಿದ್ದು ವರ್ಚುವಲ್‌ ಮೂಲಕ ನಡೆಯುತ್ತಿದೆ.‌

ಕಾರ್ಯಕ್ರಮದಲ್ಲಿ ಘನವೆತ್ತ ರಾಜ್ಯಪಾಲರು ಶ್ರೀಥಾವರ್‌ ಚಂದ್‌ಗೆ ಹ್ಲೋಟ್‌ ಅವರು ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸಿಕೊಡಲಿರುವರು. ಈ ಕಾರ್ಯಕ್ರಮದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರಿನ ಕಬ್‌ ವಿದ್ಯಾರ್ಥಿಗಳು, ಶ್ರೀರಾಮ.ಎಂ ಇವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿರುವರು. ಈ ಕಾರ್ಯಕ್ರಮವನ್ನು ಈ ಕೆಳಗಿನ ಲಿಂಕ್‌ ಮೂಲಕ ವೀಕ್ಷಿಸಬಹುದು.

https://www.facebook.com/BSGKarnataka/live

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.