HomePage_Banner
HomePage_Banner
HomePage_Banner
HomePage_Banner

ಸಂಜೀವಿನಿ ಸಂಘದ ಸದಸ್ಯರೊಂದಿಗೆ ಸುದ್ದಿ ಸಂವಾದ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸುದ್ದಿ ಚಾನೆಲ್(ನಂ.93),ಸುದ್ದಿ ಯೂಟ್ಯೂಬ್ &ಫೇಸ್ಬುಕ್ ಪೇಜ್ ನಲ್ಲಿ  “ಸುದ್ದಿಯಿಂದ ಜನಸೇವೆಯ ಅನಾವರಣ” ಕಾರ್ಯಕ್ರಮ ಆ.2ರಂದು ಪ್ರಸಾರಗೊಂಡಿತು. ಸಂಜೀವಿನಿ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೀವಿನಿ ಸಂಘದ ಕಾರ್ಯವೈಖರಿ, ಪ್ರಯೋಜನಗಳು ಹಾಗೂ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು.

ಸಂಜೀವಿನಿ ಸಂಘದ ವಲಯ ಮೇಲ್ವಿಚಾರಕಿ ನಮಿತಾ.ಕೆ, ಶಿರಾಡಿ ಗ್ರಾ.ಪಂ ವ್ಯಾಪ್ತಿಯ ಸಂಜೀವಿನಿ ಸಂಘದ ಅಧ್ಯಕ್ಷೆ ಬಿಂದು.ಕೆ.ಎಸ್, ಕೋಡಿಂಬಾಡಿ ಗ್ರಾ.ಪಂ ವ್ಯಾಪ್ತಿಯ ಸಂಜೀವಿನಿ ಸಂಘದ ಮುಖ್ಯ ಪುಸ್ತಕ ಬರಹಗಾರರಾದ ಸಂಧ್ಯಾ ರಾಮಚಂದ್ರ ಸಂವಾದದಲ್ಲಿ ಅತಿಥಿಗಳಾಗಿ ಭಾಗವಹಿಸಿದರು. ವೀಕ್ಷಕರು ಕರೆ ಮಾಡಿ ಮಾಹಿತಿ ಪಡೆದುಕೊಂಡರು. ಸುದ್ದಿ ಚಾನೆಲ್ ವರದಿಗಾರ ಶಿವಪ್ರಸಾದ್. ರೈ ಪೆರುವಾಜೆ ಮತ್ತು ಸುದ್ದಿ ಬಿಡುಗಡೆ ವರದಿಗಾರ ಗಣೇಶ್ ಕಲ್ಲರ್ಪೆ ಕಾರ್ಯಕ್ರಮದ ನಿರೂಪಣೆ ಮಾಡಿದರು.

ಕಾರ್ಯಕ್ರಮದ ಲಿಂಕ್

https://youtu.be/zCjAhOCSkD0

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.