ಇಚ್ಲಂಪಾಡಿ : ತೋಡಿಗೆ ಬಿದ್ದ ಕಾರು, ಮೂವರಿಗೆ ಗಂಭೀರ ಗಾಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ನೆಲ್ಯಾಡಿ : ಸುಬ್ರಹ್ಮಣ್ಯ – ಧಮ೯ಸ್ಥಳ ರಾಜ್ಯ ಹೆದ್ದಾರಿಯ ಇಚ್ಲಂಪಾಡಿ ಸಮೀಪದ ಹಲಂಗ ಎಂಬಲ್ಲಿ ಕಾರೋಂದು ಚಾಲಕನ ನಿಯಂತ್ರಣ ತಪ್ಪಿ ತೋಡಿಗೆ ಬಿದ್ದ ಘಟನೆ ಆ.5 ರಂದು ಮಧ್ಯಾಹ್ನ ನಡೆದಿದೆ. ಕಾರು ಸುಬ್ರಹ್ಮಣ್ಯ ದಿಂದ ಧಮ೯ಸ್ಥಳಕ್ಕೆ ಹೋಗುತ್ತಿದ್ದು ಕಾರಿನಲ್ಲಿದ್ದ ಮೂವರು ಗಂಭೀರ ಗಾಯಗೊಂಡಿರುವುದಾಗಿ ವರದಿಯಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.