HomePage_Banner
HomePage_Banner
HomePage_Banner
HomePage_Banner

ನವೋದಯ ಪ್ರೌಢಶಾಲೆಯಲ್ಲಿ ಶಾಖಾ ಮಟ್ಟದ ಸ್ವಚ್ಛತಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಬೆಟ್ಟಂಪಾಡಿ: ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ಪೇರಲ್ತಡ್ಕ ಇರ್ದೆ ಬೆಟ್ಟಂಪಾಡಿ, ನಿಡ್ಪಳ್ಳಿ ಎಸ್‌ಕೆಎಸ್‌ಎಸ್‌ಎಫ್ ವಿಖಾಯ ತಂಡ ಇರ್ದೆ ಇದರ ಜಂಟಿ ಆಶ್ರಯದಲ್ಲಿ ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ವಠಾರದಲ್ಲಿ ಶಾಖಾ ಮಟ್ಟದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ಅಧ್ಯಕ್ಷ ಕೆ. ಎಂ. ಹಮೀದ್ ಕೊಮ್ಮೆಮಾರ್, ಎಸ್‌ಕೆಎಸ್‌ಎಸ್‌ಎಫ್ ಇರ್ದೆ ಶಾಖೆಯ ಅಧ್ಯಕ್ಷ ಹನೀಫ್ ಪೊಸೋಟಿಮಾರ್, ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ಉಪಾಧ್ಯಕ್ಷ ಶರೀಫ್ ಕುಂಞಿಲಡ್ಕ, ಸಲಹಾ ಸಮಿತಿ ಸದಸ್ಯ ಆಸೀತ್ ಹಾಜಿ ತಂಬುತ್ತಡ್ಕ, ವಿಖಾಯ ಶಾಖಾ ಕಾರ್ಯದರ್ಶಿ ನಿಜಾಮುದ್ದೀನ್ ಬೂಡು, ಎಸ್‌ಕೆಎಸ್‌ಎಸ್‌ಎಫ್ ಉಪಾಧ್ಯಕ್ಷ ಉಮ್ಮರ್ ಬೇರಿಕೆ, ಸದಸ್ಯರಾದ ಫಾರೂಕ್ ಅಜ್ಜಿಕಲ್ಲು, ಅಝೀಝ್ ಮುಸ್ಲಿಯಾರ್ ಉಪ್ಪಳಿಗೆ, ಎನ್.ಎ. ಫಾರೂಕ್ ದಾರಿಮಿ ಕೋನಡ್ಕ, ಅಬ್ದುಲ್ ರಝಾಕ್ ಎಂಪೆಕಲ್ಲು, ಅಲೀ, ಶರೀಫ್ ಮುಸ್ಲಿಯಾರ್ ಬಾಳುಮೂಲೆ, ರಫೀಕ್ ಡ್ರೈವರ್, ಹಮೀದ್ ಬೂಡು, ಎನ್‌ಎಂ ಮೂಸೆ ಪೇರಲ್ತಡ್ಕ, ರಝಾಕ್ ತ್ರಿಒನ್‌ತ್ರಿ, ನಾಸಿರ್ ತಂಬುತ್ತಡ್ಕ, ಇರ್ಷಾದ್ ಎಂಪೆಕಲ್ಲು, ಜಲೀಲ್ ಕೇಕನಾಜೆ, ಸಫ್ವಾನ್ ಪೇರಲ್ತಡ್ಕ, ಸುಹೈಲ್ ಉಪ್ಪಳಿಗೆ, ಅಹಮ್ಮದ್ ಅಝ್‌ಹಾಬ್ ಪೇರಲ್ತಡ್ಕ, ಎನ್.ಎಂ. ಮನ್ಸೂರ್ ಪೇರಲ್ತಡ್ಕ, ನಾಸಿರ್ ಕೂರಿಬಲೆ, ರಝಾಕ್ ರೆಂಜ ಮತ್ತಿತರರು ಸಹಕರಿಸಿದರು.

ಶಾಲಾ ಮುಖ್ಯಗುರು ಪುಷ್ಪಾವತಿ ಎಸ್., ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶ್ರೀಕೃಷ್ಣ ಭಟ್ ಬಟ್ಯಮೂಲೆ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.