ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ಕೊಡಗಿನ ಕೃಷಿಕರ ಭೇಟಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ಕೊಡಗಿನ ರೈತ ಪ್ರತಿನಿಧಿಗಳು ಆ. 28 ರಂದು ಭೇಟಿ ನೀಡಿ ಕರಾವಳಿ ಭಾಗದ ಸಮಗ್ರ ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಈಗಾಗಲೇ ‘ರೈತರ ಪ್ರಯೋಗಶಾಲೆ’ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕಡಮಜಲು ಕೃಷಿ ಕ್ಷೇತ್ರದ ಕೃಷಿ ವೈವಿಧ್ಯತೆಯನ್ನು ಮತ್ತು ಪರಿಸರ ನಿರ್ವಹಣೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಕೃಷಿಕರೂ, ನಿವೃತ್ತ ಸೈನಿಕರೂ ಆದ ಎಂ.ಎಂ. ವಸಂತ ಕುಮಾರ್, ಸೋಮವಾರಪೇಟೆ ತಾಲೂಕು ಸರ್ವೇಯರ್ ಜೀವನ್, ಕೃಷಿಕ ಭವಿಷ್ಯ ಮುತ್ತಣ್ಣ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕೊಡಗು ಜಿಲ್ಲಾ ಕಾರ್ಯದರ್ಶಿ, ಕೊಡಗು ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಯೋಜಕ ಶಿಕ್ಷಕ ಟಿ.ಜೆ.‌ ಪ್ರೇಮಕುಮಾರ್ ತಂಡದಲ್ಲಿ ಭಾಗವಹಿಸಿದ್ದರು‌. ಕೃಷಿಕ ಕಡಮಜಲು ಸುಭಾಸ್ ರೈಯವರು ಸ್ವಾಗತಿಸಿ, ಕರಾವಳಿ ಕೃಷಿಯ ಬಗ್ಗೆ ಮಾಹಿತಿ‌ ನೀಡಿದರು. ಪ್ರೀತಿ ಎಸ್. ರೈ ಸತ್ಕರಿಸಿದರು. ವಿಶೇಷವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸಿರುವ ‘ಪರಿಸರ ಸ್ನೇಹಿ ಅರಸಿನ ಗಣಪತಿ ಗಣೇಶೋತ್ಸವ’ ಆಂದೋಲನದ ಜಾಗೃತಿ ಭಿತ್ತಿಪತ್ರವನ್ನು ಇದೇ ವೇಳೆ ಅನಾವರಣಗೊಳಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.