HomePage_Banner
HomePage_Banner
HomePage_Banner
HomePage_Banner

ಸೆಪ್ಟೆಂಬರ್ 6 ರಿಂದ ಗಾನಸಿರಿಯಲ್ಲಿ Zumba ಫಿಟ್ ನೆಸ್ ತರಗತಿಗಳು.

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಶೇಷ ಮತ್ತು ವಿಭಿನ್ನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರುವಾಸಿಯಾಗಿರುವ ಪುತ್ತೂರಿನ ಬೊಳುವಾರು ಆಕ್ಸಿಸ್ ಬ್ಯಾಂಕ್ ಬಳಿ ಇರುವ ಗಾನಸಿರಿ ಕಲಾ ಚಾವಡಿಯಲ್ಲಿ ಸೆಪ್ಟೆಂಬರ್ 6 ಸೋಮವಾರ ಸಾಯಂಕಾಲ 5.30 ರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗಾಗಿ ಝುಂಬಾ ಫಿಟ್ ನೆಸ್ ತರಗತಿಗಳು ಆರಂಭಗೊಳ್ಳಲಿದೆ. ನುರಿತ ಮಹಿಳಾ ತರಬೇತುದಾರರಿಂದ ವಾರದಲ್ಲಿ ಮೂರು ದಿನ ಸಾಯಂಕಾಲ ಐದರ ನಂತರ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಪ್ರತ್ಯೇಕ ಬ್ಯಾಚುಗಳಲ್ಲಿ ತರಗತಿಗಳು ನಡೆಯಲಿದೆ.

ತರಗತಿಗಳನ್ನು ಪುತ್ತೂರಿನ ಖ್ಯಾತ ವೈದ್ಯರಾದ ಡಾ.ಗೋಪಿನಾಥ ಪೈ ಯವರು ಉದ್ಘಾಟಿಸಲಿದ್ದಾರೆ.
ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ ಮತ್ತು ಕಹಳೆ ನ್ಯೂಸ್ ಸಂಪಾದಕರಾದ ಶ್ಯಾಮ್ ಸುದರ್ಶನ್ ಭಟ್ ಹೊಸಮೂಲೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ದೈಹಿಕ ದೃಢತೆ ಯೊಂದಿಗೆ ಮಾನಸಿಕ ಸ್ವಾಸ್ಥ್ಯವನ್ನು ಹೆಚ್ಚಿಸಲು ಮತ್ತು ವಿಶೇಷವಾಗಿ ಅತಿಯಾದ ಬೊಜ್ಜನ್ನು ನಿವಾರಿಸಿ ತೂಕವನ್ನು ನಿಯಂತ್ರಿಸಿಕೊಳ್ಳಲು ಶೇಕಡಾ ನೂರರಷ್ಟು ಪರಿಣಾಮಕಾರಿ ಈ Zumba fitness ತರಗತಿಗಳು. ತರಗತಿಗಳಿಗೆ ಸೇರಲು ಇಚ್ಛಿಸುವವರು ದೂರವಾಣಿ ಸಂಖ್ಯೆ 9901555893 ಯಲ್ಲಿ ಗಾನಸಿರಿ ಮುಖ್ಯಸ್ಥರನ್ನು ಸಂಪರ್ಕಿಸಬಹುದು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.