HomePage_Banner
HomePage_Banner
HomePage_Banner
HomePage_Banner

ಗೋಳಿತ್ತೊಟ್ಟು : ಸ್ಕಂದಶ್ರೀ ಒಕ್ಕಲಿಗ ಸ್ವಸಹಾಯ ಸಂಘ ರಚನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ನೆಲ್ಯಾಡಿ ವಲಯದ ಗೋಳಿತ್ತೊಟ್ಟು ಗ್ರಾಮದ ಸಣ್ಣಂಪಾಡಿ ಎಂಬಲ್ಲಿ ಸ್ಕಂದಶ್ರೀ ಒಕ್ಕಲಿಗ ಸ್ವಸಹಾಯ ಸಂಘವನ್ನು ರಚಿಸಲಾಯಿತು. ಪೃಥ್ವಿ ಸಂಘದ ಸದಸ್ಯ ಹಾಗೂ ಹಿರಿಯರಾದ ಶೇಷಪ್ಪ ಗೌಡ ರವರು ದೀಪ ಬೆಳಗಿಸಿ ಸಂಘ ಉದ್ಘಾಟಿಸಿದರು.

ಸಂಘದ ನೂತನ ಅಧ್ಯಕ್ಷರಾಗಿ ಗಿರಿಯಪ್ಪ ಗೌಡ, ಕಾರ್ಯದರ್ಶಿಯಾಗಿ ನಿಕ್ಷಿತ್, ಸದಸ್ಯರುಗಳಾಗಿ ಲಕ್ಷ್ಮಣ ಗೌಡ, ಧನಂಜಯ, ಚಂದ್ರಶೇಖರ, ಕುಶಾಲಪ್ಪ ಗೌಡ, ಶೋಭಿತ, ಪ್ರಜ್ಞಾರವರು ಆಯ್ಕೆಯಾದರು. ಪೃಥ್ವಿ ಸಂಘದ ಸದಸ್ಯೆ ಪ್ರಿಯದರ್ಶಿನಿ ಸ್ವಾಗತಿಸಿದರು. ಚೆನ್ನಪ್ಪ ಗೌಡ ವಂದಿಸಿದರು. ನೆಲ್ಯಾಡಿ ವಲಯ ಪ್ರೇರಕ ಪರಮೇಶ್ವರ ಗೌಡ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.