HomePage_Banner
HomePage_Banner
HomePage_Banner
HomePage_Banner

ಪುತ್ತೂರು ಭಿನ್ನ ಕೋಮಿನ ಜೋಡಿ ಭೇಟಿ ಪ್ರಕರಣದಲ್ಲಿ ಹಿಂದುಸ್ಥಾನ್ ಲಾಡ್ಜ್ ನ ಹೆಸರು, ಫೋಟೋ ದುರ್ಬಳಕೆ – ಲಾಡ್ಜ್ ಮ್ಯಾನೇಜರ್ ರಿಂದ ನಗರ ಪೊಲೀಸ್ ಠಾಣೆಗೆ ದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರಿನಲ್ಲಿ ಭಿನ್ನ ಕೋಮಿನ ಜೋಡಿ ಭೇಟಿ ವಿಚಾರದಲ್ಲಿ ಕೆಲವೊಂದು ವೆಬ್ ನ್ಯೂಸ್ ಹಾಗೂ ಚಾನೆಲ್ ಗಳು ಪುತ್ತೂರು ಹಿಂದೂಸ್ತಾನ್ ಲಾಡ್ಜ್ ನ ಹೆಸರನ್ನು ನಮೂದಿಸಿ ಲಾಡ್ಜ್ ನ ಫೋಟೋ ಸಹಿತ ವರದಿ ಪ್ರಕಟಿಸಿದ್ದು ಇದು ಸತ್ಯಕ್ಕೆ ದೂರವಾಗಿದ್ದು ನಮ್ಮ ಸಂಸ್ಥೆಯ ಹೆಸರನ್ನು ಹಾಳು ಮಾಡುವ ಉದ್ದೇಶಕ್ಕೆ ಈ ರೀತಿಯ ಪ್ರಚಾರ ಮಾಡಲಾಗಿದೆ ಹಾಗಾಗಿ ನಮ್ಮ ಲಾಡ್ಜ್ ಬಗ್ಗೆ ಅಪಪ್ರಚಾರ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಿಂದುಸ್ಥಾನ್ ಲಾಡ್ಜ್ ನ ಮ್ಯಾನೇಜರ್ ಮೀರಾಜುದ್ದೀನ್ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ಸೆ.1ರಂದು ದೂರು ನೀಡಿದ್ದಾರೆ.

ನಮ್ಮ ಲಾಡ್ಜ್ ನಲ್ಲಿ ಯಾವುದೇ ಅನ್ಯ ಕೋಮಿಗೆ ಸೇರಿದವರು ಯುವಕ ಯುವತಿಯರು ರೂಮ್ ಬುಕ್ ಮಾಡಿರುವುದಿಲ್ಲ. ನಾವು ಶಿಸ್ತು ಬದ್ದವಾಗಿ ನಮ್ಮ ವ್ಯವಹಾರವನ್ನು ಮಾಡುತ್ತಿದ್ದು ಈ ರೀತಿಯ ಅಪಪ್ರಚಾರಗಳಿಂದ ನಮ್ಮ ವ್ಯವಹಾರಕ್ಕೆ ತೊಂದರೆಯುಟಾಗುತ್ತಿದೆ. ಭಿನ್ನ ಕೋಮಿನ ಯುವಕ ಯುವತಿಯರ ಭೇಟಿಗೂ ನಮ್ಮ ಲಾಡ್ಜ್ ಗೂ ಯಾವುದೇ ಸಂಬಂಧವಿಲ್ಲ ಎಂದು ಹಿಂದೂಸ್ತಾನ್ ಲಾಡ್ಜ್ ನ ಮಾಲಕ ಅಬ್ಬಾಸ್ ಶರೀಫ್ ತಿಳಿಸಿದ್ದಾರೆ.

 

ಬಸ್ ನಿಲ್ದಾಣದಲ್ಲಿ ಯುವಕರಿಗೆ ಹಲ್ಲೆ ಪ್ರಕರಣ ಹಿನ್ನಲೆ – ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – ಇಬ್ಬರು ಆರೋಪಿಗಳು ವಶಕ್ಕೆ ?

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.