HomePage_Banner
HomePage_Banner
HomePage_Banner
HomePage_Banner

ಸವಣೂರಿನ ವಸಂತ ರೈ ನಡುಮನೆ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸವಣೂರು ಸಮೀಪದ ಪುಣ್ಚಪ್ಪಾಡಿ ನಡುಮನೆ ನಿವಾಸಿ ವಸಂತ ರೈ ( 72 ವ) ರವರು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆ. 2 ರಂದು ನಿಧನರಾದರು.

ಸರಳ ಸಜ್ಜನಿಕೆಯ ವ್ಯಕ್ತಿಯಾಗಿ ಎಲ್ಲರೊಂದಿಗೆ ಆತ್ಮೀಯತೆಯಿಂದ ಚಿರಪರಿಚಿತರಾಗಿದ್ದ ಇವರು ಸಹೋದರ ಸವಣೂರಿನ ಹಿರಿಯ ಉದ್ಯಮಿ ಸುಂದರ ರೈರವರೊಂದಿಗೆ ಸವಣೂರಿನಲ್ಲಿ ಜನರಲ್ ಸ್ಟೋರ್ ಅನ್ನು ನಡೆಸಿಕೊಂಡು ಬರುತ್ತಿದ್ದರು.  ಇವರ ಅಂತ್ಯಸಂಸ್ಕಾರ ಸೆ.2ರಂದು ಸಂಜೆ 4 ಗಂಟೆಗೆ ಅವರ ಸ್ವ ಪುಣ್ಚಪ್ಪಾಡಿ ಗ್ರಾಮದ ನಡುಮನೆಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.