HomePage_Banner
HomePage_Banner
HomePage_Banner
HomePage_Banner

ಸೆ.3: ಬಡಗನ್ನೂರು ಗ್ರಾ.ಪಂ ನ 2020-21 ಸಾಲಿನ ಜಮಾಬಂಧಿ  ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಬಡಗನ್ನೂರುಃ ಬಡಗನ್ನೂರು ಗ್ರಾ.ಪಂನ 2020-21 ಸಾಲಿನ ಜಮಾಬಂಧಿ  ಸಭೆಯು ಸೆ.3 ರಂದು ಗಂ 11ಕ್ಕೆ  ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ ರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಲಿದೆ. ಮಾರ್ಗದರ್ಶಿ ಅಧಿಕಾರಿಯಾಗಿ ಮಾನ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಪಂಚಾಯತ್ ರಾಜ್  ಇಂಜಿನಿಯರಿಂಗ್ ವಿಭಾಗ ಮಂಗಳೂರು ಭಾಗವಹಿಸಲಿದ್ದಾರೆ. ಸದ್ರಿ ಸಭೆಯಲ್ಲಿ 2020-21 ಸಾಲಿನ ಲೆಕ್ಕ ಪತ್ರ ದಾಖಲೆ ಹಾಗೂ ಕಾಮಗಾರಿಗಳ  ತಪಾಸಣೆ ನಡೆಯಲಿದೆ ಈ ಸಭೆ ಗ್ರಾಮಸ್ಥರಾದ ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡುವಂತೆ ಕೋರಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.