HomePage_Banner
HomePage_Banner
HomePage_Banner
HomePage_Banner

ತೂಕಮಾಡುವ ತಕ್ಕಡಿಗೆ ಮೊಹರು ಹಾಕುವ ವ್ಯವಸ್ಥೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ದ.ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘ ರಥಬೀದಿ ಮಂಗಳೂರು, ಕಾನೂನು ಮಾಪನ ಶಾಸ್ತ್ರ ಇಲಾಖೆ ಪುತ್ತೂರು ಇವರ ಸಹಯೋಗದಲ್ಲಿ ವಿಶ್ವಬ್ರಾಹ್ಮಣ ಸೇವಾ ಸಂಘ ಬೊಳುವಾರು ಪುತ್ತೂರು ಮತ್ತು ವಿಶ್ವಕರ್ಮ ಸಮಾಜ ಬೊಳುವಾರು ಪುತ್ತೂರು ಇವರ ಸಹಕಾರದೊಂದಿಗೆ ಚಿನ್ನದ ಕೆಲಸಗಾರರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ತೂಕಮಾಡುವ ತಕ್ಕಡಿಗೆ ಮೊಹರು ಹಾಕುವ ವ್ಯವಸ್ಥೆಯನ್ನು ಇಲಾಖೆ ನೇತೃತ್ವದಲ್ಲಿ ಆ.31ರಂದು ಪುತ್ತೂರಿನ ವಿಶ್ವಕರ್ಮ ಸಭಾಭವನದಲ್ಲಿ ನಡೆಸಲಾಯಿತು.


ಇನ್‌ಸ್ಪೆಕ್ಟರ್ ಕಾನೂನು ಮಾಪನ ಶಾಸ್ತ್ರ ಇಲಾಖೆಯ ನರೇಂದ್ರ ಸಿ., ದ.ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ಹಲೇಜಿ, ಪುತ್ತೂರು ವಿಶ್ವಬ್ರಾಹ್ಮಣ ಸೇವಾ ಸಂಘದ ಕಾರ್ಯದರ್ಶಿ ಶ್ರೀಧರ ಆಚಾರ್ಯ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಸುರೇಶ್ ಆಚಾರ್ಯ ಎನ್, ಪುತ್ತೂರು ಗುರುಸೇವಾ ಪರಿಷತ್ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ವಿ., ದ.ಕ. ಜಿಲ್ಲಾ ಚಿನ್ನದ ಕೆಲಸಗಾರ ಸಂಘದ ತಾಲೂಕು ಪ್ರತಿನಿಧಿ ಭುಜಂಗ ಆಚಾರ್ಯ ಪುತ್ತೂರು, ವಸಂತ ಆಚಾರ್ಯ ಹಲೇಜಿ ಹಾಗೂ ಚಿನ್ನದ ಕೆಲಸಗಾರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.