HomePage_Banner
HomePage_Banner
HomePage_Banner
HomePage_Banner

ನೇತ್ರ ತಜ್ಞೆ ಡಾ.ವೈಶಾಖ ಶೆಟ್ಟಿ – ಪ್ರತಿ ಶುಕ್ರವಾರ ಕಡಬ ನಾಡೋಳಿ ಡಯಾಗ್ನಿಸ್ಟಿಕ್ ಸೆಂಟರ್ ನಲ್ಲಿ ಲಭ್ಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಮಂಗಳೂರಿನ ಯುವ ನೇತ್ರ ತಜ್ಞೆ ಡಾ. ವೈಶಾಖಾ ಎಸ್ ಶೆಟ್ಟಿ ಪ್ರತೀ ಶುಕ್ರವಾರ ಕಡಬದ ನಾಡೋಳಿ ಡಯಾಗ್ನಸ್ಟಿಕ್ ಸೆಂಟರ್ ನಲ್ಲಿ ತಪಾಸಣೆ ಹಾಗೂ ಚಿಕಿತ್ಸೆ ನೀಡಲು ಲಭ್ಯರಿರುತ್ತಾರೆ. ಶುಕ್ರವಾರದಂದು ಸಮಯ 2.30 ರಿಂದ 4 ಗಂಟೆಯವರೆಗೆ ಸಂದರ್ಶನ ನಡೆಸುತ್ತಾರೆ. ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸಲಾಗಿದೆ. ಡಾ ವೈಶಾಖಾ ಇವರು ಮಂಗಳೂರಿನ ಪ್ರತಿಷ್ಠಿತ ಕೆ ಎಸ್ ಹೆಗ್ಡೆ ಮೆಡಿಕಲ್ ಹಾಸ್ಪಿಟಲ್ ನಲ್ಲಿ ಸೇವೆ ಸಲ್ಲಿಸುತ್ತಿದ್ದು ಇದೀಗ ಕಡಬ ತಾಲೂಕು ಕೇಂದ್ರದಲ್ಲಿ ಸೇವೆ ಸಲ್ಲಿಸಲು ಮುಂದಾಗಿರುವುದು ಇಲ್ಲಿಯ ಜನತೆಗೆ ಪ್ರಯೋಜನವಾಗಿದೆ.ಇವರೊಂದಿಗೆ ಡಾ. ಸಚಿನ್ ಶೆಟ್ಟಿ, MBBS, MD, ಚರ್ಮ ರೋಗ ತಜ್ಞರು, ಇವರು ಕಳೆದ ಮೂರು ವರುಷಗಳಿಂದ ಕಡಬದಲ್ಲಿ ಸೇವೆ ನೀಡುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.