HomePage_Banner
HomePage_Banner
HomePage_Banner
HomePage_Banner

ಕೋಡಿಂಬಾಡಿ-ಬೆಳ್ಳಿಪ್ಪಾಡಿ ವಲಯ ಕಾಂಗ್ರೆಸ್ ಸಭೆ-ಪದಾಧಿಕಾರಿಗಳ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋಡಿಂಬಾಡಿ ಬೆಳ್ಳಿಪ್ಪಾಡಿ ವಲಯ ಕಾಂಗ್ರೆಸ್  ಕಾರ್ಯಕರ್ತರ ಸಭೆ ವಲಯ ಕಾಂಗ್ರೆಸ್ ಅಧ್ಯಕ್ಷ ಮೋನಪ್ಪ ಗೌಡ ಪಮ್ಮನಮಜಲುರವರ ನೇತೃತ್ವದಲ್ಲಿ ನಡೆಯಿತು. ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ರಾಜರಾಮ್ ಕೆ.ಬಿ. ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕಾಂಗ್ರೆಸ್  ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಜಗನ್ನಾಥ ಶೆಟ್ಟಿ ನಡುಮನೆ, ಅಬ್ದುಲ್ ರಹೀಮಾನ್ ಯುನಿಕ್, ಕೆ.ಪಿ.ಸಿ.ಸಿ ಸದಸ್ಯ ಡಾ.ರಘು ಬೆಳ್ಳಿಪ್ಪಾಡಿ, ಎ.ಪಿ.ಯಂ.ಸಿ ನಿರ್ದೇಶಕ ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಪುತ್ತೂರು ತಾಲೂಕು ಇಂಟಕ್  ಅಧ್ಯಕ್ಷ ಜಯಪ್ರಕಾಶ್ ಬದಿನಾರು, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಎಸ್.ಸಿ, ಎಸ್.ಟಿ ಘಟಕದ ಅಧ್ಯಕ್ಷ ರಾಮಣ್ಣ ಪಿಲಿಂಜ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮೋಹನ್ ಗುರ್ಜಿನಡ್ಕ, ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಸೇಸಪ್ಪ ನೆಕ್ಕಿಲು ಉಪಸ್ಥಿತರಿದ್ದರು.

ಕೋಡಿಂಬಾಡಿ-ಬೆಳ್ಳಿಪ್ಪಾಡಿ ವಲಯ ಕಾಂಗ್ರೆಸ್ ಗೆ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಸಭೆಯಲ್ಲಿ ಮಾಡಲಾಯಿತು. ಮೋನಪ್ಪ ಗೌಡ ಪಮ್ಮನಮಜಲು ರವರನ್ನು ವಲಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಪುನರಾಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಗಳಾಗಿ‌ ಯೋಗೀಶ್ ಯಸ್. ಸಾಮಾನಿ ಸಂಪಿಗೆದಡಿ-ಮಠಂತಬೆಟ್ಟು, ಜಗದೀಶ್ ಕಜೆ, ಉಪಾಧ್ಯಕ್ಷರುಗಳಾಗಿ ದಿನೇಶ್ ಶೆಟ್ಟಿ ಬರಮೇಲು, ಸಿಲ್ವೆಸ್ಟರ್ ವೇಗಸ್ ಕೊಡಿಲು, ಸದಾಶಿವ ಸಾಮಾನಿ ಸಂಪಿಗೆದಡಿ-ಮಠಂತಬೆಟ್ಟು,ಸುಂದರ ಸಾಲಿಯಾನ್ ಬಾರ್ಪಾದೆ, ಹುಸೈನ್ ಕೆ.ಬಿ.ಕೆ ಕೋಡಿಂಬಾಡಿ, ಉಮೇಶ್ ಶೆಟ್ಟಿ ಕಠಾರ, ಕಾರ್ಯದರ್ಶಿಗಳಾಗಿ‌ ಸಂತೋಷ್ ಕೃಷ್ಣಗಿರಿ, ವಿಶ್ವನಾಥ ನಾಯ್ಕ ಕಿನ್ನೆತ್ತಿಪಳಿಕೆ, ಹೊನ್ನಪ್ಪ ಪೂಜಾರಿ ಕುಂಡಾಪು ಮತ್ತು 20 ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.

 

 ವಲಯದ 4 ಬೂತ್ ಸಮಿತಿಗಳ ಪದಾಧಿಕಾರಿಗಳನ್ನು  ಆಯ್ಕೆ ಮಾಡಲಾಗಿದ್ದು

ಬೆಳ್ಳಿಪ್ಪಾಡಿ 1ನೇ ಬೂತ್ ಅಧ್ಯಕ್ಷರಾಗಿ ಪದ್ಮನಾಭ ಶೆಟ್ಟಿ ರೆಂಜಾಜೆಗುತ್ತು ಮತ್ತು ಪ್ರಧಾನ ಕಾರ್ಯದರ್ಶಿಗಳಾಗಿ ವಾಸುದೇವ ಆಚಾರ್ಯ ಕೊಡಪಟ್ಯ, ಬಾಬು ನೆಕ್ಕರೆ, ಉಪಾಧ್ಯಕ್ಷರುಗಳಾಗಿ ಚಿದಾನಂದ ಗೌಡ ಕೋರ್ತಾಜೆ, ಉಮೇಶ್ ಶೆಟ್ಟಿ ಕಠಾರ, ಸಿಲ್ವೆಸ್ಟರ್ ವೇಗಸ್ ಕೊಡಿಲು, ಕಾರ್ಯದರ್ಶಿಗಳಾಗಿ ಗಣೇಶ್ ಶೆಟ್ಟಿ ಕಠಾರ, ಗುಣಕರ ಪೂಜಾರಿ ಉದ್ದಡ್ಕ, ಪ್ರೇಮಾ ಈಶ್ವರ ನಾಯ್ಕ

 ಬೆಳ್ಳಿಪ್ಪಾಡಿ 2ನೇ ಬೂತ್ ಗೆ ಅಧ್ಯಕ್ಷರಾಗಿ ಪದ್ಮನಾಭ ಪಕ್ಕಳ ಕುಂಡಾಪು, ಪ್ರಧಾನ ಕಾರ್ಯದರ್ಶಿಯಾಗಿ ಸುಂದರ ಸಾಲಿಯಾನ್ ಬಾರ್ಪಾದೆ,ಪ್ರೇಮಲತಾ ಬಾಲಕೃಷ್ಣ ಪೂಜಾರಿ ಕುಂಡಾಪು,ಉಪಾಧ್ಯಕ್ಷರುಗಳಾಗಿ ರಾಮಣ್ಣ ಗೌಡ ಕೋಡಿ,ಹೊನ್ನಪ್ಪ ಪೂಜಾರಿ ಕುಂಡಾಪು,ವಸಂತ ಪೂಜಾರಿ ಕುಂಡಾಪು, ಕಾರ್ಯದರ್ಶಿ ಗಳಾಗಿ ವಸಂತ ನಾಯ್ಕ ಶಾಂತಿನಗರ, ಆನಂದ ಶಾಂತಿನಗರ, ಅಝೀಜ್ ಶಾಂತಿನಗರ,

ಕೋಡಿಂಬಾಡಿ 1ನೇ ಬೂತ್ ಗೆ ಅಧ್ಯಕ್ಷರಾಗಿ ಪ್ರಭಾಕರ ಸಾಮಾನಿ ‘ಪ್ರಭಾವಿ” ಮಠಂತಬೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸ ನಾಯ್ಕ ದಾಸಕೋಡಿ, ವಿಜಯ ಕುಮಾರ್ ಪೂಜಾರಿ ಚೀಮುಳ್ಳು, ಉಪಾಧ್ಯಕ್ಷರಾಗಿ ಶಿವಪ್ರಸಾದ್ ರೈ ಮಠಂತಬೆಟ್ಟು, ಅಶೋಕ್ ಪೂಜಾರಿ ಕಾಂತಳಿಕೆ, ಕೊರಗಪ್ಪ ಮೊಗೇರ ಚೀಮುಳ್ಳು, ಕಾರ್ಯದರ್ಶಿಗಳಾಗಿ ಸಲೀಂ ಶಾಂತಿನಗರ, ವಿಶ್ವನಾಥ ನಾಯ್ಕ ಕಿನ್ನೆತ್ತಿಪಳಿಕೆ, ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ, ಗೀತಾ ಬಾಬು ಮೊಗೇರ ಕೋಡಿ-ಮೋನಡ್ಕ,

ಕೋಡಿಂಬಾಡಿ 2ನೇ ಬೂತ್ ಗೆ ಅಧ್ಯಕ್ಷರಾಗಿ‌ ಯತೀಶ್ ಶೆಟ್ಟಿ ಬರೆಮೇಲು, ಪ್ರಧಾನ ಕಾರ್ಯದರ್ಶಿಗಳಾಗಿ ಚಂದ್ರ ಬದಿನಾರು, ಶಶಿಧರ ಕೃಷ್ಣಗಿರಿ, ಉಪಾಧ್ಯಕ್ಷರಾಗಿ ಕೇಶವ ಗೌಡ ಬರೆಮೇಲು,ಉಗ್ಗಪ್ಪ ಪೂಜಾರಿ ಪರನೀರು, ಇಬ್ರಾಹಿಂ ಸೇಡಿಯಾಪು,ಕಾರ್ಯದರ್ಶಿಯಾಗಿ ಸತೀಶ್ ಮಡಿವಾಳ ಸೇಡಿಯಾಪು, ರವಿ ಮರ್ಧನಳಿಕೆ,ಸಂದೀಪ್ ಗೌಡ ಬೋಳಾಜೆ, ಚಂದ್ರ ದರ್ಖಾಸು ಹಾಗೂ ಪ್ರತೀ ಬೂತ್ ಗಳಿಗೂ 15 ಮಂದಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.