HomePage_Banner
HomePage_Banner
HomePage_Banner
HomePage_Banner

ಕುಂಜಾರು ಸಾರ್ವಜನಿಕ ಗಣೇಶೋತ್ಸವ ಸಮಿತಿಗೆ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  •  ಅಧ್ಯಕ್ಷರಾಗಿ ನವೀನ್ ಪಡ್ನೂರು, ಪ್ರ.ಕಾರ್ಯದರ್ಶಿಯಾಗಿ ಶೇಖರ ಪಂಜಿಗುಡ್ಡೆ

ಪುತ್ತೂರು : ಪಡ್ನೂರು ಗ್ರಾಮದ ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನಡೆಯುವ  34 ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಬಿಜೆಪಿ ಗ್ರಾಮಾಂತರ ಮಂಡಲ ಯುವ ಮೋರ್ಚಾದ ಅಧ್ಯಕ್ಷ ನವೀನ್ ಪಡ್ನೂರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶೇಖರ ಪಂಜಿಗುಡ್ಡೆಯವರು ಆಯ್ಕೆಯಾಗಿದ್ದಾರೆ.

ನವೀನ್ ಪಡ್ನೂರು

ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಸಮಿತಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಉಪಾಧ್ಯಕ್ಷರಾಗಿ ಜಗದೀಶ್ ಆಟಿಕ್ಕು, ರಾಜೇಶ್ ಆಟಿಕ್ಕು, ಜೊತೆ ಕಾರ್ಯದರ್ಶಿಯಾಗಿ ಪ್ರವೀಣ್ ಆಚಾರ್ಯ, ಸವಿನ್ ಕುಂಜಾರು, ಖಜಾಂಜಿಯಾಗಿ ರಾಜೇಶ್ ಬೇರಿಕೆಯವರನ್ನು ಆಯ್ಕೆ ಮಾಡಲಾಯಿತು. ನಿಕಟಪೂರ್ವ ಅಧ್ಯಕ್ಷ ಸುರೇಂದ್ರ ಆಟಿಕ್ಕು ಲೆಕ್ಕ ಪತ್ರವನ್ನು ನೂತನ ಅಧ್ಯಕ್ಷರಿ ನವೀನ್ ಪಡ್ನೂರುರವರಿಗೆ ಹಸ್ತಾಂತರ ಮಾಡಿದರು.

ಶೇಖರ ಪಂಜಿಗುಡ್ಡೆ

ಮದಗ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್, ಸದಸ್ಯರಾದ ಚೈತ್ರ ನಾರಾಯಣ ಸೇಡಿಯಾಪು, ಯಶೋಧರ ಕುಂಜಾರು, ಪ್ರಧಾನ ಅರ್ಚಕ ಚಂದ್ರಶೇಖರ ಮಯ್ಯ, ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಬಾಲಕೃಷ್ಣ ಜೋಯಿಸ ಯರ್ಮುಂಜ ಪಲ್ಲ, ನಿಕಟಪೂರ್ವ ಅಧ್ಯಕ್ಷ ಸುರೇಂದ್ರ ಆಟಿಕ್ಕು, ಪೂವಪ್ಪ ದೆಂತಡ್ಕ, ಶ್ರೀಧರ ಕುಂಜಾರು, ರಾಧಾಕೃಷ್ಣ ಕುಂಜಾರು, ರಮೇಶ್ ರೆಂಜಾಳ, ಹರೀಶ ಶಾಲಾ ಬಳಿ, ವಿನೋದ್ ಕುಂಜಾರು, ವಿನೋದ್ ಪಟ್ಟೆ, ಉಮೇಶ್ ಕುಂಜಾರು, ರಸ್ವಿನ್ ಕುಂಜಾರು, ಗಣೇಶ್ ಕುಂಜಾರು, ಪುರುಷೋತ್ತಮ್ ಪಲ್ಲ, ಅಕ್ಷಯ್ ಹರ್ಷಿತ್, ಕಿರಣ್ ಪಲ್ಲ ಈ ಸಂದರ್ಭದಲ್ಲಿ ಉಪಸ್ಥಿರಿದ್ದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.