ಕೆಎಸ್‌ಆರ್‌ಟಿಸಿಯಲ್ಲಿ ಅಪಘಾತ ರಹಿತ ಚಾಲನೆಗೆ ಕಡೇಶಿವಾಲಯದ ವಿಜಯ ಕುಮಾರ್‌ಗೆ ಮುಖ್ಯಮಂತ್ರಿ ಚಿನ್ನದ ಪದಕ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು;ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕರಿಗೆ ಅಪಘಾತ ರಹಿತ ಚಾಲನೆಗೆ ಪುತ್ತೂರು ವಿಭಾಗದ ಪುತ್ತೂರು ಘಟಕದ ಚಾಲಕ, ಕಡೇಶಿವಾಲಯದ ವಿಜಯ ಕುಮಾರ್ ಕೆಯವರು ಮುಖ್ಯಮಂತ್ರಿ ಚಿನ್ನದ ಪದಕ ಪಡೆದುಕೊಂಡಿರುತ್ತಾರೆ.

ಸೆ.೩ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ನೀಡಿ ಗೌರವಿಸಲಾಗಿದೆ. ಚಾರ್ವಾಕ ಗ್ರಾಮದ ಬರೆಪ್ಪಾಡಿ ದಿ ತುಕ್ರಪ್ಪ ಪೂಜಾರಿ ಮತ್ತು ದಿ. ಸೀತಾ ದಂಪತಿ ಪುತ್ರನಾದ ವಿಜಯ ಕುಮಾರ್‌ರವರು ೧೯೯೦ರಲ್ಲಿ ನಿಗಮದಲ್ಲಿ ಚಾಲಕರಾಗಿ ಪುತ್ತೂರು ಘಟಕಕ್ಕೆ ನೇಮಕೊಂಡು ಕಳೆದ ೩೨ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಅಪಘಾತ ರಹಿತ ಚಾಲನೆಗೆ ೨೦೦೧೪ರಲ್ಲಿ ಬೆಳ್ಳಿಪದಕವನ್ನು ಪಡೆದುಕೊಂಡಿದ್ದರು.

ಪತ್ನಿ, ಕನಕಮಜಲು ಹಿ.ಪ್ರಾ ಶಾಲಾ ಶಿಕ್ಷಕಿ ಜಯಲಕ್ಷ್ಮೀ ಹಾಗೂ ಪುತ್ರರಾದ ಮನ್ವಿತ್ ವಿ.ಎಂ ಹಾಗೂ ಮೋಹಿತ್ ವಿ.ಎಂರವರೊಂದಿಗೆ ಕಡೇಶಿವಾಲಯದಲ್ಲಿ ವಾಸ್ತವ್ಯವಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.