HomePage_Banner
HomePage_Banner
HomePage_Banner
HomePage_Banner

ಸೆ.5: ಪುತ್ತೂರು ಕಡಬದ 9 ಕಡೆಗಳಲ್ಲಿ ಕೋವಿಡ್ ಲಸಿಕೆ ಅಭಿಯಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕಿ ೦ ಕಡೆಗಳಲ್ಲಿ ಸೆ.5ರಂದು ಕೋವಿಡ್ ಲಸಿಕೆ ನೀಡುವ ಕಾರ್ಯ ನಡೆಯಲಿದ್ದು, ಒಟ್ಟು ಒಂದೇ ದಿನದಲ್ಲಿ 1500 ಲಸಿಕೆ ವಿತರಣೆ ನಡೆಯಲಿದೆ.
ಈಶ್ವರಮಂಗಲ ಪ್ರಾಥಮಿಕ ಆರೋಗ್ಯಕೇಂದ್ರದ ಪಟ್ಟೆ ಶಾಲೆಯಲ್ಲಿ 150, ಪಡುವನ್ನೂರು ಸಬ್‌ಸೆಂಟರ್‌ನಲ್ಲ 150, ಕಡಬ ಸಮುದಾಯ ಆಸ್ಪತ್ರೆಗೆ ಸಂಬಂಧಿಸಿ ರೆಂಜಲಾಡಿ ಮೀನಾಡಿ ಶಾಲೆಯಲ್ಲಿ 200, ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 50, ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಪ್ಯ ಶಾಲೆಯಲ್ಲಿ 300, ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 50, ಪುತ್ತೂರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಅಜೇಯನಗರ ಅಂಗನವಾಡಿಯಲ್ಲಿ 200, ರಕ್ತೇಶ್ವರಿ ಅಂಗನವಾಡಿ ಕೇಂದ್ರದಲ್ಲಿ 200, ಸರಕಾರಿ ಆಸ್ಪತ್ರೆಯಲ್ಲಿ 200 ಲಸಿಕೆ ವಿತರಣೆ ನಡೆಯಲಿದೆ. ಸೆಕೆಂಡ್ ಡೋಸ್ ಲಸಿಕೆಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.