HomePage_Banner
HomePage_Banner
HomePage_Banner
HomePage_Banner

12 ದಿನವಾದರೂ ವಾರಿಸುದಾರರಿಲ್ಲದ ವೃದ್ಧರೊಬ್ಬರ ಮೃತದೇಹಕ್ಕೆ ನಗರಸಭೆ, ಪೊಲೀಸರಿಂದ ದಫನ ಕಾರ್ಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಪಂಚಾಕ್ಷರಿ ಮಂಟಪದಲ್ಲಿ ಆ.24ರಂದು ಪತ್ತೆಯಾದ ಅಪರಿಚಿತ ವೃದ್ದರೊಬ್ಬರ ಮೃತ ದೇಹಕ್ಕೆ ಸಂಬಂಧಿಸಿ ವಾರಿಸುದಾರರಿಲ್ಲದ ಹಿನ್ನೆಲೆಯಲ್ಲಿ ನಗರಸಭೆ ಮತ್ತು ಪೊಲೀಸರ ಉಪಸ್ಥಿತಿಯಲ್ಲಿ ಬಲ್ನಾಡು ನಗರಸಭೆ ದಪನ ಭೂಮಿಯಲ್ಲಿ ಸೆ.4ರಂದು ದಪನ ಮಾಡಲಾಯಿತು.

ವೃದ್ದರೊಬ್ಬರ ಮೃತ ದೇಹ ಪತ್ತೆಯಾದ ಸಂದರ್ಭದಲ್ಲಿ ವಿಟ್ಲ ಮೂಲದವರೆನ್ನಲಾಗಿತ್ತು. ಆದರೆ ಈ ಕುರಿತು ಪತ್ರಿಕಾ ಮಾದ್ಯಮದಲ್ಲಿ ವರದಿಯೂ ಬಂದಿತ್ತು. ಮೃತ ದೇಹಕ್ಕೆ ಸಂಬಂಧಿಸಿ ವಾರಿಸುದಾರರ ಪತ್ತೆಗಾಗಿ ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವ ಶೀಥಲೀಕರಣದಲ್ಲಿ ಇರಿಸಲಾಗಿತ್ತು. ಆದರೆ ಕಳೆದ ೧೨ದಿನಗಳಿಂದ ವಾರಿಸುದಾರರ ಪತ್ತೆಯಾಗ ಹಿನ್ನೆಲೆಯಲ್ಲಿ ಕಾನೂನು ರೀತಿಯಲ್ಲಿ ನಗರಸಭೆ ಮತ್ತು ಪೊಲೀಸರ ಉಪಸ್ಥಿತಿಯಲ್ಲಿ ನಗರಸಭೆಯ ಬಲ್ನಾಡಿನಲ್ಲಿರುವ ದಪನ ಭೂಮಿಯಲ್ಲಿ ದಪನ ಮಾಡಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.