HomePage_Banner
HomePage_Banner
HomePage_Banner
HomePage_Banner

ದೈವ ನರ್ತಕ ತನಿಯ ಪರವ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ  ನೇಮೋತ್ಸವದಲ್ಲಿ ದೈವ ನರ್ತನ ಸೇವೆ ನೀಡುತ್ತಿದ್ದ ತನಿಯ ಪರವ (64 ವ) ಹೃದಯಾಘಾತಕ್ಕೀಡಾಗಿ ಸೆ.5ರಂದು ನಿಧನರಾದರು.

ವಂಶಪಾರಂಪರ್ಯವಾಗಿ ನಡೆಸಿಕೊಂಡು ಬರಲಾಗುತ್ತಿದ್ದ ಈ ಸೇವೆಯನ್ನು ಕಳೆದ ಹಲವು ದಶಕಗಳಿಂದ ಶ್ರದ್ಧೆ ಹಾಗೂ ಭಕ್ತಿಯೊಂದಿಗೆ ನಿರ್ವಹಿಸಿಕೊಂಡು ಬರುತ್ತಿದ್ದ ಇವರು ಮೃಧು ಹಾಗೂ ಮಿತಭಾಷಿಯಾಗಿದ್ದು, ಜನಾನುರಾಗಿಯಾಗಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.