HomePage_Banner
HomePage_Banner
HomePage_Banner
HomePage_Banner

ಕೊಂಬಾರು: ಕೃಷಿ ತೋಟಕ್ಕೆ ಕಾಡಾನೆ ದಾಳಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಕೊಂಬಾರು ಗ್ರಾಮದ ದೇವುಪಾಲ್ ,ಕೋಲ್ಪೆ ಪರಿಸರದ ರೈತರ ಕೃಷಿ ತೋಟಗಳಿಗೆ ಶನಿವಾರ ರಾತ್ರಿ ಕಾಡಾನೆ ದಾಳಿ ನಡೆಸಿ ಅಪಾರ ನಷ್ಟವುಂಟುಮಾಡಿದೆ.

ಕೋಲ್ಪೆ ಪರಿಸರದ ದಯಾನಂದ , ಚೋಮು , ಗಣೇಶ ಎಂಬುವವರ ಅಡಿಕೆ , ಬಾಳೆಗಿಡಗಳನ್ನು ಪುಡಿಗೈದಿದೆ. ಬಾಸ್ಕರ ರಾವ್ ಎಂಬುವವರ ಗದ್ದೆಯಲ್ಲಿ ಕಾಡಾನೆ ಓಡಾಟ ನಡೆಸಿದ್ದರಿಂದ ಪೈರಿಗೆ ಹಾನಿಯಾಗಿದೆ. ಅಲ್ಲದೆ ಇವರ ಸೇರಿದ ಜಾಗದಲ್ಲಿದ್ದ ಬಾಳೆಗಿಡಗಳನ್ನು ಹಾನಿ ಮಾಡಿದೆ. ದೇವುಪಾಲ್ ಪರಿಸರದ ಚಿದಾನಂದ ಮೊದಲಾದವರ ಕೃಷಿ ತೋಟಗಳಿಗೆ ಹಾನಿ ಮಾಡಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.