HomePage_Banner
HomePage_Banner
HomePage_Banner
HomePage_Banner

ಸರಕಾರಿ ಕಿ.ಪ್ರಾ.ಶಾಲೆ ಆರೆಲ್ತಡಿಯಲ್ಲಿ ಶಿಕ್ಷಕರ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಹಾಲಿಂಗೇಶ್ವರ ಯುವಕ ಸಂಘ ಕೊಂಬೆಟ್ಟು ಇದರ ವತಿಯಿಂದ ಸರಕಾರಿ ಕಿ.ಪ್ರಾ.ಶಾಲೆ ಆರೆಲ್ತಡಿಯಲ್ಲಿ ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ರವರ ಜನ್ಮ ದಿನಾಚರಣೆಯನ್ನು ಹಣ್ಣಿನ ಗಿಡ, ಔಷಧಿ ಸಸ್ಯಗಳನ್ನು ನಡೆಸುವುದರೊಂದಿಗೆ ಶಾಲಾ ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಯುವಕ ಸಂಘದ ಅಧ್ಯಕ್ಷ ತೇಜಸ್‌ ಕೊಂಬೆಟ್ಟು, ಕಾರ್ಯದರ್ಶಿ ರಾಜೇಶ್‌ ಕೊಂಬೆಟ್ಟು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

ಸದಸ್ಯರಾದ ತಿಲಕ್‌ ಉರ್ಲಾಂಡಿ, ಸುಕೇಶ್‌, ಮಾನಸ್, ಕೃಷ್ಣಪ್ಪ ಕಂಬಳಕೋಡಿ, ಸಂದೀಪ್‌, ಪ್ರದೀಪ್‌ ಕಂಬಳಕೋಡಿ, ದಿವಾಕರ ಕಂಬಳಕೋಡಿ, ತಿಲಕ್‌ ರಾಜ್‌ ಸಿ, ಶಮಂತ್‌, ಸಂತೋಷ್‌, ಉದಯಶಂಕರ, ಕಾರ್ತಿಕ್‌ ಕಂಬಳಕೋಡಿ, ಅಶ್ವಿನ್‌, ದಿವಾಕರ ಚಿಕ್ಕಪುತ್ತೂರು ಇತರರು ಉಪಸ್ಥಿತರಿದ್ದರು.

ಶಾಲಾ ಮುಖ್ಯಗುರು ಜಗನ್ನಾಥ ಎಸ್‌ ಸ್ವಾಗತಿಸಿದರು. ಶ್ರೀಕಾಂತ್‌ ನಾಯ್ಕ್‌ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.