HomePage_Banner
HomePage_Banner
HomePage_Banner
HomePage_Banner

ಸೆಟ್ಲೆಪಾಲು ರತ್ನಾವತಿ ಚಂದ್ರಶೇಖರ್ ಪೂಜಾರಿಯವರಿಗೆ ಶ್ರದ್ದಾಂಜಲಿ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಉಪ್ಪಿನಂಗಡಿ ಹಿರೇಬಂಡಾಡಿಯ ಸೆಟ್ಲೆಪಾಲು ದಿ. ಚಂದ್ರ ಶೇಖರ್ ಪೂಜಾರಿಯವರ ಪತ್ನಿ ರತ್ನಾವತಿ ಚಂದ್ರಶೇಖರ್ ಅ.೨೪ ರಂದು ನಿಧನರಾಗಿದ್ದು ಮೃತರ ಶ್ರದ್ಧಾಂಜಲಿ ಕಾರ್ಯಕ್ರಮ ಸೆಟ್ಲೆಪಾಲು ಹೊನ್ನಕಮಲ ಮನೆಯಲ್ಲಿ ಸೆ.5ರಂದು ನಡೆಯಿತು. ಹಿರಿಯ ಪುತ್ರ ಸುಧಿರ್‌ ಸಾಲ್ಯಾನ್‌ ಮಾತನಾಡಿ ತಂದೆ ತಾಯಿಯೇ ದೇವರಿಗಿಂತ ಮಿಗಿಲು. ನಮ್ಮ ಮಾತೃಶ್ರೀ ರವರು ಜೀವನದಲ್ಲಿ ಸತ್ಯ ,ಧರ್ಮದಿಂದ ನಡೆದು ತುಂಬು ಸಂಸಾರವನ್ನು ನಿರ್ವಹಿಸಿದ ಆದರ್ಶ ಗೃಹಿಣಿ, ಮಕ್ಕಳಿಗೆ ಉತ್ತಮ ವಿದ್ಯಾಬ್ಯಾಸವನ್ನು ನೀಡಿ ಉನ್ನತ ಸ್ಥಾನಕ್ಕೇರಲು ಕಾರಣೀಭೂತರದ ಮಹಾತಾಯಿ ಎಂದು ಹೇಳಿದರು.


ಮೃತರ ಪುತ್ರರಾದ ಸುಧೀರ್ ಸಾಲ್ಯಾನ್, ರವಿ ಸಾಲ್ಯಾನ್, ಡಾ. ರಮೇಶ್ ಸಾಲ್ಯಾನ್, ಸುಧಾಕರ್ ಸಾಲ್ಯಾನ್, ಸುರೇಶ್ ಸಾಲ್ಯಾನ್,
ಅಶೋಕ್ ಸಾಲ್ಯಾನ್ , ರಾಜ್ ಸಾಲ್ಯಾನ್ ಪುತ್ರಿಯರಾದ ಶಾಂತಿ ಸತೀಶ್, ವಸಂತಿ ಮಹಾಬಲ, ವನಿತಾ ಧರ್ಮೆಂದ್ರ ಸಹೋದರ ಡಾ.ಬಿ. ಸುಂದರ್ ಅಳಿಯಂದಿರಾದ ಬಿ.ಎಸ್ ಸತೀಶ್ ಕುಮಾರ್, ಮಹಾಬಲ, ಧರ್ಮೆಂದ್ರ, ಸೊಸೆಯಂದಿರಾದ ಸುಮಾ ಸುಧೀರ್ ಸಾಲ್ಯಾನ್, ಪೂರ್ಣಿಮಾ ರವಿ ಸಾಲ್ಯಾನ್, ಸಹನಾ ರಮೇಶ್ ಸಾಲ್ಯಾನ್, ನಯನಾ ಸುಧಾಕರ್ ಸಾಲ್ಯಾನ್, ಶುತಿ ಸುರೇಶ್ ಸಾಲ್ಯಾನ್, ಪ್ರಿಯಾ ಅಶೋಕ್ ಸಾಲ್ಯಾನ್ ಮೊಮ್ಮಕ್ಕಳಾದ ಆಕಾಶ್, ಚೈತ್ರ ಆಕಾಶ್, ಶಿವಾನಿ, ಕ್ಷಿತಿಜಾ, ಶಿಫಾಲಿ, ಸಾರ್ಥಕ್, ಸಾತ್ವಿಕ್, ಪರೀಕ್ಷಿತ್, ಸಾಹಿತ್ಯ, ಪ್ರಿಶಾ, ಕೇಶ್ನಿ, ಹಿಮಾಂಶು ಅಂಕುಶ್, ಸುಹಾನ್, ಕನಿಷ್ಕ್, ಇಶಾ, ಹೃತ್ವಿಕ್ ಹಾಗೂ ಕುಟುಂಬಸ್ಥರು ಬಂಧು ಮಿತ್ರರು ಉಪಸ್ಥಿತರಿದ್ದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.