HomePage_Banner
HomePage_Banner
HomePage_Banner
HomePage_Banner

ನಾಳೆ(ಸೆ.6ಕ್ಕೆ) ಪುತ್ತೂರು, ಕಡಬದಲ್ಲಿ 6ಸಾವಿರ ಕೋವಿಡ್ ಲಸಿಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕಿನ 25 ಕಡೆಗಳಲ್ಲಿ ಸೆ.6ರಂದು 6ಸಾವಿರ ಲಸಿಕೆ ವಿತರಣೆ ನಡೆಯಲಿದೆ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಅವರು ತಿಳಿಸಿದ್ದಾರೆ.

ಕೋವಿಡ್ ಸೋಂಕನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕಳೆದ ಹಲವು ದಿನಗಳಿಂದ ವಿವಿಧ ಕಡೆಗಳಲ್ಲಿ ಲಸಿಕೆ ಅಭಿಯಾನ ಮಾಡಲಾಗುತ್ತಿದ್ದು, ಸೆ.6ರಂದು ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಬಂಧಿಸಿ ಕಾಣಿಯೂರು ಶಾಲೆಯಲ್ಲಿ 350, ಮೆನಾಲ ಶಾಲೆಯಲ್ಲಿ 350, ಕಡಬ ಸಮುದಾಯ ಆಸ್ಪತ್ರೆಯ ವಿಭಾಗಕ್ಕೆ ಸಂಬಂಧಿಸಿ ಆಸ್ಪತ್ರೆಯಲ್ಲಿ 400, ಬಲ್ಯ ಶಾಲೆಯಲ್ಲಿ 200, ಮರ್ದಾಳ ಗ್ರಾ.ಪಂನಲ್ಲಿ 200, ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಅಂಬೇಡ್ಕರ್ ಭವನದಲ್ಲಿ 200, ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕೆಯ್ಯೂರು ಅಂಬೇಡ್ಕರ್ ಭವನದಲ್ಲಿ 400, ಕೋಡಿಂಬಾಡಿ ಬೋಳೊಡಿ ಅಂಗನವಾಡಿಯಲ್ಲಿ 100, ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಪುಣ್ಚಪ್ಪಾಡಿ ಶಾಲೆ ಮತ್ತು ಸವಣೂರು ಶಾಲೆಯಲ್ಲಿ ತಲಾ 150, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಲಿಕಟ್ಟೆ ವ್ಯಾಪ್ತಿಯ ಮಚ್ಚಿಮಲೆ ಶಾಲೆಯಲ್ಲಿ 400, ಜಿಡೆಕಲ್ಲು ಅಂಗನವಾಡಿ ಕೇಂದ್ರದ ವಾರ್ಡ್ 9ರಲ್ಲಿ 300, ಶೀರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಐತ್ತೂರು ಗ್ರಾ.ಪಂನಲ್ಲಿ 150, ಶಿರಾಡಿ ಆರೋಗ್ಯ ಕೇಂದ್ರದಲ್ಲಿ 250, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮಾದೇರಿ ಶಾಲೆಯಲ್ಲಿ 150, ಬೆದ್ರೋಡಿ ಶಾಲೆಯಲ್ಲಿ 200, ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಹಳೆನೇರೆಂಕಿ ಶಾಲೆಯಲ್ಲಿ 200, ನೆಕ್ಕರೆ ಅಂಗನವಾಡಿಯಲ್ಲಿ 150, ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಯಲ್ಲಿ 300, ಕೋಡಿಂಬಾಡಿ ಗ್ರಾ.ಪಂನಲ್ಲಿ 200, ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಪಾಣಾಜೆ ಶಾಲೆಯಲ್ಲಿ 250, ನಿಡ್ಪಳ್ಳಿ ಗ್ರಾ.ಪಂನಲ್ಲಿ 250, ಸರ್ವೇ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಭಕ್ತಕೋಡಿ ಶಾಲೆಯಲ್ಲಿ 300, ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಚಾರ್ವಾಕ ಶಾಲೆಯಲ್ಲಿ 150, ಬರೆಪ್ಪಾಡಿಯಲ್ಲಿ 150 ಸೇರಿ ಒಟ್ಟು 6ಸಾವಿರ ಕೋವಿಡ್ ಲಸಿಕೆ ವಿತರಣೆ ನಡೆಯಲಿದೆ. ಇದರ ಜೊತೆಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ 300 ಲಸಿಕೆ ವಿತರಣೆ ನಡೆಯಲಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.