HomePage_Banner
HomePage_Banner
HomePage_Banner
HomePage_Banner

ಕೋಡಿಂಬಾಡಿ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ಭರತ್ ನಿಡ್ಯ, ಪ್ರದೀಪ್ ಪನಿಪಾಲು ಮನೆಯಲ್ಲಿ ನಾಮಫಲಕ ಅಳವಡಿಕೆ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತೀ ಗ್ರಾಮ ಪಂಚಾಯತಿಗಳ ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷರ ಮನೆಗಳಲ್ಲಿ ನಾಮಫಲಕ ಅಳವಡಿಸುವ ಕಾರ್ಯಕ್ರಮದ ಅಂಗವಾಗಿ ಕೋಡಿಂಬಾಡಿ ಬೂತ್ ಅಧ್ಯಕ್ಷರ ಮನೆಗಳಲ್ಲಿ ನಾಮಫಲಕ ಅಳವಡಿಸುವ ಕಾರ್ಯಕ್ರಮ ಸೆ.5ರಂದು ನಡೆಯಿತು.

 

ಕೋಡಿಂಬಾಡಿ ಬೂತ್ ಸಮಿತಿ 1ರ ಅಧ್ಯಕ್ಷ ಭರತ್ ಗೌಡ ನಿಡ್ಯ ಮತ್ತು ಬೂತ್ 2ರ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಪನಿಪಾಲುರವರ ಮನೆಯಲ್ಲಿ ಶಾಸಕ ಸಂಜೀವ ಮಠಂದೂರುರವರು ನಾಮಫಲಕ ಅಳವಡಿಸಿ ಪಕ್ಷ ಚಟುವಟಿಕೆ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಕಾರ್ಯಕರ್ತರು ತೊಡಗಿಸಿಕೊಳ್ಳುವ ಬಗ್ಗೆ ಮಾರ್ಗದರ್ಶನ ನೀಡಿದರು. ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಹಿಂದುಳಿದ ವರ್ಗಗಳ ಮೋರ್ಛಾದ ಜಿಲ್ಲಾಧ್ಯಕ್ಷ ಆರ್.ಸಿ. ನಾರಾಯಣ ರೆಂಜ, ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಉಪ್ಪಿನಂಗಡಿ ಬಿಜೆಪಿ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಮಕುಂದ ಗೌಡ ಬಜತ್ತೂರು, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಕೆ. ಜಯಾನಂದ, ಮಾಜಿ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ರಾಮಚಂದ್ರ ಪೂಜಾರಿ ಶಾಂತಿನಗರ, ಮಾಜಿ ಅಧ್ಯಕ್ಷರಾದ ಕೆ.ದೇವಾನಂದ, ರೇವತಿ ವೀರಪ್ಪ ಪೂಜಾರಿ ಡೆಕ್ಕಾಜೆ, ಮಾಜಿ ಉಪಾಧ್ಯಕ್ಷ ಮೋಹನ‌ ಪಕ್ಕಳ ಕುಂಡಾಪು, ಮಾಜಿ ಸದಸ್ಯೆ ಭುವನೇಶ್ವರಿ ಶರ್ಮ ಮಠದಬೆಟ್ಟು, ಹಾಲಿ ಸದಸ್ಯರಾದ ರಾಮಣ್ಣ ಗೌಡ ಗುಂಡೋಲೆ, ವಿಶ್ವನಾಥ ಕೃಷ್ಣಗಿರಿ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಚಂದ್ರ ಮುಳಿಯ, ಬನ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ರಮಣಿ ಡಿ. ಗಾಣಿಗ, ಬಿಜೆಪಿ ಯುವಮೋರ್ಛಾ ಗ್ರಾಮಾಂತರ ಮಂಡಲ ಅಧ್ಯಕ್ಷ ನವೀನ್ ಪಡ್ನೂರು, ಉಪ್ಪಿನಂಗಡಿ ಬಿಜೆಪಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಯುವಮೋರ್ಛಾದ ಕಾರ್ಯದರ್ಶಿ ಸಂದೀಪ್ ಕೆ. ಪೂಜಾರಿ ಶಾಂತಿನಗರ, ಚೆನ್ನಣ್ಣ ಗೌಡ ಬರಮೇಲು, ರಾಜೇಶ್ ಪಾದೆ, ಸುರೇಶ ಗೌಡ ನಿಡ್ಯ, ಕೋಡಿಂಬಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ವೀರಪ್ಪ ಪೂಜಾರಿ ಡೆಕ್ಕಾಜೆ, ಉದಯ ಚಿಮುಳ್ಳು, ರಮೇಶ್ ನಾಯಕ್ ನಿಡ್ಯ, ಸುಧಾಕರ್ ನಿಡ್ಯ, ದೇವದಾಸ ಉಳಿತಡ್ಕ, ಉಮೇಶ್ ಪಾದೆ, ಬೆಳಿಯಪ್ಪ ಗೌಡ ನಿಡ್ಯ, ಸಂತೋಷ್ ಕಾಪು, ಪ್ರೀತಮ್ ಶೆಟ್ಟಿ ಬಿ.ಕೆ. ಶಾಂತಿನಗರ, ದಿನೇಶ್ ಶೆಟ್ಟಿ ಇಡೆಪುಣಿ, ಹಿತನ್ ಶೆಟ್ಟಿ ಇಡೆಪುಣಿ, ಸಚಿನ್ ಆಚಾರ್ಯ ಶಾಂತಿನಗರ, ಶೇಖರ್ ಪೂಜಾರಿ ಡೆಕ್ಕಾಜೆ, ಹರಿಣಿ ಶೇಖರ ಡೆಕ್ಕಾಜೆ, ಯಮುನಾ ಡೆಕ್ಕಾಜೆ, ಮೋಹಿನಿ ಬೋಳಾಜೆ, ಚಿತ್ರ ಬೋಳಾಜೆ, ಪೂವಪ್ಪ ಗೌಡ ದೇಂತಡ್ಕ, ಜನಾರ್ದನ ಜೋಯಿಸ, ಸುಶೀಲ ಕೈಪ, ಬಬಿತ್ ಕೈಪ, ಧನಂಜಯ ಕೈಪ ಸಹಿತ ಹಲವರು ಉಪಸ್ಥಿತರಿದ್ದರು.

 

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.