HomePage_Banner
HomePage_Banner
HomePage_Banner
HomePage_Banner

ಅನುಗ್ರಹ ಒಕ್ಕಲಿಗ ಸ್ವಸಹಾಯ ಸಂಘ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಪುತ್ತೂರು ಒಕ್ಕಲಿಗ ಸ್ವಸಹಾಯ ಟ್ರಸ್ಟ್ ವತಿಯಿಂದ ಅಲಂಕಾರ ವಲಯದ ಕೊಯಿಲ ಗ್ರಾಮದ ಆನೆಗುಂಡಿ ಎಂಬಲ್ಲಿ ವಲಯದ ಪ್ರೇರಕಿ ಲಲಿತರವರ ನೇತೃತ್ವದಲ್ಲಿ 10ಜನ ಸದಸ್ಯರ ಅನುಗ್ರಹ ಒಕ್ಕಲಿಗ ಸ್ವಸಹಾಯ ಸಂಘ ಉದ್ಘಾಟಿಸಿದರು. ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ಮಾಳರವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ನೂತನ ಸಂಘದ ಅಧ್ಯಕ್ಷರಾಗಿ ಲಕ್ಷ್ಮಣ ಗೌಡ, ಕಾರ್ಯದರ್ಶಿಯಾಗಿ ದಿವ್ಯರರನ್ನು ಆಯ್ಕೆ ಮಾಡಲಾಯಿತು. ಸದಸ್ಯರಾದ ಜಯಲತ, ದಾಮೋದರ, ಜಯಂತಿ, ಇಂದಿರಾ, ಯಶೋದ, ಸುನಂದ, ಉಮೇಶ್ ಗೌಡ ಹಾಗೂ ರವಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.