HomePage_Banner
HomePage_Banner
HomePage_Banner
HomePage_Banner

ದಿ ಪರ್ಲ್ ಲೇಡಿಸ್ ಹೇರ್ ,ಬ್ಯೂಟಿ ಸ್ಪಾಟ್ ಸ್ಥಳಾಂತರವಾಗಿ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಮೂರು ವರುಷಗಳಿಂದ ಎಂ.ಟಿ.ರಸ್ತೆ ,ಸಿ.ಟಿ ಮಾರ್ಕೆಟ್ ಬಿಲ್ಟಿಂಗ್ ಇಲ್ಲಿ ಕಾರ್ಯಚರಿಸುತ್ತಿದ್ದ ‘ ದಿ ಪರ್ಲ್ ‘ ಲೇಡಿಸ್ ಹೇರ್ ಆ್ಯಂಡ್ ಬ್ಯೂಟಿ ಸ್ಪಾಟ್ ಸೆ. 6 ರಂದು ಮುಖ್ಯರಸ್ತೆ ಸಿಪಿಸಿ ಪ್ಲಾಜ್ಹಾ ಇದರ ನೆಲ ಮಹಡಿಯಲ್ಲಿ ಸ್ಥಳಾಂತರಗೊಂಡು ಶುಭಾರಂಭವಾಗೊಂಡಿತು. ಈ ವೇಳೆ ಅನೇಕ ಅತಿಥಿಗಳು ಅಗಮಿಸಿ ಸಂಸ್ಥೆ ಯ ಅಭಿವೃದ್ಧಿ ಗೆ ಹಾರೈಸಿದರು.

ಸಂಸ್ಥೆ ಯ ಮಾಲಕಿ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿ , ಮಾತನಾಡಿ ನಮ್ಮಲ್ಲಿ ಮದುಮಗಳ ಶೃಂಗಾರ ಜೊತೆ ಎಲ್ಲಾ ರೀತಿಯ ಸೇವೆಗಳು ಇಲ್ಲಿ ಸಿಗಲಿದ್ದು ,ಬಾಡಿಗೆಗೆ ಆಭರಣಗಳು ಕೂಡ ಲಭ್ಯವಿದೆ.

ಕೇವಲ 4499/-ಹೇರ್ ಸ್ಟ್ರೈಟ್ನೀಂಗ್ ಹಾಗೂ ಹೇರ್ ಸ್ಪಾ ಕೇವಲ 499/- ಮಾಡಿ ಕೊಡಲಾಗುವುದೆಂದು ಹೇಳಿ ಸಹಕಾರ ಯಾಚಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.