HomePage_Banner
HomePage_Banner
HomePage_Banner
HomePage_Banner

ಸಾಜ ದ.ಕ.ಜಿ.ಹಿ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಶಿಬಿರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸಾಜ ದ.ಕ.ಜಿ.ಹಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಹಿಂದೂ ಪರಿಷದ್‌ ಬಜರಂಗದಳ ದುರ್ಗಾ ವೆಂಕಟರಮಣ ಘಟಕ ಸಾಜ ಹಾಗೂ ಶಿವಾಜಿ ಘಟಕ ಇರ್ದೆ ಇದರ ವತಿಯಿಂದ ಎ.ಜೆ ಆಸ್ಪತ್ರೆ ರಕ್ತ ನಿಧಿ ಘಟಕ ಮಂಗಳೂರು ಸಹಯೋಗದೊಂದಿಗೆ ಸೆ.5ರಂದು ರಕ್ತದಾನ ಶಿಬಿರ ನಡೆದಿದೆ.

ಉದ್ಘಾಟನಾ ಸಮಾರಂಭದಲ್ಲಿ ದೀಪ ಬೆಳಗಿಸಿ ಭಾರತ ಮಾತೆಗೆ ಪುಷ್ಪರ್ಚನೆ ಮಾಡಿ ನಂತರ ವಿಶ್ವ ಹಿಂದೂ ಪರಿಷದ್‌ ಬಜರಂಗದಳ ದುರ್ಗಾ ವೆಂಕಟರಮಣ ಘಟಕ ಸಾಜದ ಸಂಚಾಲಕರು ಭವಿಷ್ಯತ್ ಪೂಜಾರಿ ಹಸಂತಡ್ಕ ಸ್ವಾಗತಿಸಿದರು.

ನಂತರ ವಿಶಾಕ್ ಶಶಿಹಿತ್ಲು ರಕ್ತದಾನಕ್ಕೆ ಶುಭಹಾರೈಸಿದರು ತದನಂತರ ಮುರಳಿಕೃಷ್ಣ ಭಟ್ ಹಸಂತಡ್ಕ ಮಾತಾಡಿ ಯಾವ ಸಂದರ್ಭದಲ್ಲಿಯೂ ರಕ್ತದ ಅವಶ್ಯಕತೆ ಇದ್ದಲ್ಲಿ ಸಂಘದ ಕಾರ್ಯಕರ್ತರೂ ಸದಾ ಸಿದ್ದ.ಇಲ್ಲಿನ ಸಂಘದ ಸಂಘದ ಮುಖಂತರ ಇನ್ನಷ್ಟು ಅಭಿರುದ್ದಿ ಕಾರ್ಯಕ್ರಮಗಳು ನಡಿಯಲಿ ಎಂದು ಹೇಳಿದರು.

ಮಂಗಳೂರು ಎ ಜೆ ಆಸ್ಪತ್ರೆಯ ರಕ್ತ ನಿಧಿ ಘಟಕದ ಮ್ಯಾನೇಜರ್ ಗೋಪಾಲಕೃಷ್ಣ ಮಾತನಾಡಿ ಪ್ರಸ್ತುತತ ದಿನಗಳಲ್ಲಿ ರಕ್ತದ ಬೇಡಿಕೆ ಬಹಳಷ್ಟು ಹೆಚ್ಚಿದೆ.. ಆ ಕಾರಣ ದಿಂದ ಇಂತಹ ಶಿಬಿರಗಳು ರಕ್ತ ದ ಪೂರೈಕೆಗೆ ಸಹಕರಿಯಾಗಿದೆ. ವಿಶ್ವ ಹಿಂದೂ ಪರಿಷತ್ ನ ಸಾಜ ಘಟಕದ ಸೇವಾ ಪ್ರಮುಖ್ ಆಗಿರುವ ಅನಂತರಾಮ್ ಸಾಜ ಧನ್ಯವಾದ ಸಲ್ಲಿಸಿದರು..ಈ ಸಂದರ್ಭದಲ್ಲಿ ರಾಧಾಕೃಷ್ಣ ಆಳ್ವ ಸಾಜ ಅಧ್ಯಕ್ಷರು ಬಿಜೆಪಿ ಗ್ರಾಮಾಂತರ ಮಂಡಲದ, ಹರೀಶ್ ದೋಲ್ಪಡಿ ಪ್ರಖಂಡ ಸಂಚಾಲಕರು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಪುತ್ತೂರು ಅಕ್ಷಯ್ ಶೆಟ್ಟಿ ಸಲ್ಪಾಜೆ ಬಲ್ನಾಡು ಬಿ ಜೆ ಪಿ ಶಕ್ತಿ ಕೇಂದ್ರದ ಪ್ರಮುಖ್,ಗಣೇಶ್ ಭಟ್ ಸುಧನಡ್ಕ ಮಾಲಕರು ಕಲ್ಲಕಿನಯ ವುಡ್ ಫರ್ನಿಚರ್ ಬೆಳಿಯೂರು ಕಟ್ಟೆ,ಗಣೇಶ್ ಸಾಜ ಅಧ್ಯಕ್ಷರು ವಿಶ್ವ ಹಿಂದೂ ಪರಿಷತ್ ಸಾಜ ಘಟಕ,ಬೆಟ್ಟಂಪಾಡಿ ಚಂದ್ರಶೇಖರ ಶೆಟ್ಟಿ ಅಧ್ಯಕ್ಷರು ಶಿವಾಜಿ ಘಟಕ ಇರ್ದೆ ಧನಂಜಯ ಪಟ್ಟೆ ಸಂಚಾಲಕರು ಶಿವಾಜಿ ಘಟಕ ಇರ್ದೆ,ರಜತೇಶ್ ಇರ್ದೆ ,ಜಯಂತ ಸಾಜ ಅಧ್ಯಕ್ಷರು ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಸಾಜ,ರವಿಚಂದ್ರ ಸಾಜ ಮತ್ತು ವಸಂತಿ ಸದಸ್ಯರು ಬಲ್ನಾಡು ಗ್ರಾಮ ಪಂಚಾಯತ್,ಮತ್ತಿತರರು ಬಂದು ಭಾಗವಹಿಸಿದರು.

ಊರಿನ ಮತ್ತು ಪರವೂರಿನ ರಕ್ತ ದಾನಿಗಳು ಅತೀ ಹೇಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರದಲ್ಲಿ ಬಂದು ಭಾಗವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.